ಮೋಹನಾಯನಮ್ "
- ಮಹಾತ್ಮಾ ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಸಂಸ್ಕೃತ ಮಹಾ ಕಾವ್ಯ
- ವೆಂಕಟರಾಮ ಭಟ್ { 1915-1991 }
ಹುಟ್ಟೂರು - ಬೊಮ್ಮಲಾಪುರ
ಶೃಂಗೇರಿ ಮತ್ತು ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ , ಬೀರೂರು , ಶಿರಾಳಕೊಪ್ಪ , ಸೊರಬದ ಸರಕಾರಿ ಹೈಸ್ಕೂಲುಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದರು .
ಕವಿ ವೆಂಕಟರಾಮ ಭಟ್ಟರು ಬರೆದಿರುವ ಸಂಸ್ಕೃತ ಕಾವ್ಯಗಳು-
೧ ಭಾಮಿನಿ ಮಾಧವ { ನಾಲ್ಕು ಸಾವಿರ ಭಾಮಿನಿ ಷಟ್ಪದಿಯಲ್ಲಿರುವ ಕಾವ್ಯ }
೨ ಭಾಮಿನಿ ಶಂಕರ { ಶಂಕರಾಚಾರ್ಯ ಜೀವನ ಆಧಾರಿತ }
೩ ಮೋಹನಾಯನಮ್ [ ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಭಾಮಿನಿ ಷಟ್ಪದಿ ಕಾವ್ಯ }
ಸಂಸ್ಮರಣ ಗ್ರಂಥ -
ಸಾರಸ್ವತ
ಪ್ರಧಾನ ಸಂಪಾದಕರು- ಪ್ರೊ / ಮಲ್ಲೇಪ್ರುರಮ್ ವೆಂಕಟೇಶ
ಸಂಪಾದಕರು- ವಸುಮತಿ ರಾಮಚಂದ್ರ
MOHANAYANAM - Sanskrit Mahakavya based on Mahatma Gandhiji's biography written by VENKATARAMA BHAT { In Press -2019 }
venkataraja bhat mohanayanam |
Venkatarama Bhatta
ReplyDeleteo k thank u
Delete