stat Counter



Showing posts with label ಕನ್ನಡಂಗಳ ಒಗಟುಗಳು. Show all posts
Showing posts with label ಕನ್ನಡಂಗಳ ಒಗಟುಗಳು. Show all posts

Saturday, April 16, 2016

ಅರ್ಥಬೀಜವ ಬಿತ್ತಿ ಬೆಳೆದ ಬೆಳೆ (ಕನ್ನಡಂಗಳ ಒಗಟುಗಳು)

ಅರ್ಥಬೀಜವ ಬಿತ್ತಿ ಬೆಳೆದ ಬೆಳೆ (ಕನ್ನಡಂಗಳ ಒಗಟುಗಳು): ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್... ಎಂಬಲ್ಲಿನ ಭಾಷಿಕ ನಕಾಶೆಯೊಂದನ್ನು  ಬಿಡಿಸುವ ಪ್ರಯತ್ನವನ್ನು ಕುರಿತು ಕನ್ನಡದ ವಿವೇಚನೆಯು ಈವರೆಗೆ ಅನೇಕ ವಿಶ್ಲೇಷಣೆಗಳನ್ನು ನೀಡಿದೆ.