ಸಂಕ್ರಾಂತಿ; ನಾಟಕ ಸವಿದ ರಂಗಪ್ರೇಮಿ: ‘ಟಿಕೆಟ್ ಇಲ್ಲದವರು ವಾಪಸ್ ಹೋಗಿ’ ಎಂದು ಪೊಲೀಸರು ವನರಂಗದ ಬಳಿ ಹೇಳುತ್ತಿದ್ದರೆ, ‘ದಯವಿಟ್ಟು ಟಿಕೆಟ್ ಇದ್ದವರು ಮಾತ್ರ ಬನ್ನಿ. ನಾಟಕ ಮತ್ತೆ ವಾರಾಂತ್ಯದಲ್ಲಿ ಆಡಲಾಗುತ್ತದೆ’ ಎಂದು ಕಲಾವಿದ ರಾಮನಾಥ್ ಕೂಗಿ ಹೇಳುತ್ತಿದ್ದರು
.
.ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
.