stat Counter



Showing posts with label meena alexander. Show all posts
Showing posts with label meena alexander. Show all posts

Thursday, November 22, 2018

ಮೀನಾ ಅಲೆಕ್ಸಾಂಡರ್ - ಕವಿಗಳು ಸಾಯುವುದಿಲ್ಲ - Meena Alexander: "We Have Poetry So We Do Not Die of History"

ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ

ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ | Vartha Bharati- ವಾರ್ತಾ ಭಾರತಿ: ಲಕ್ನೊ, ನ.22: ಲೇಖಕಿ, ಸಾಹಿತಿ ಹಾಗೂ ವಿದ್ವಾಂಸರಾಗಿದ್ದ ಮೀನಾ ಅಲೆಕ್ಸಾಂಡರ್ (67 ವರ್ಷ) ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದ್ದ ಮೀನಾ ಕೇರಳ ಹಾಗೂ ಸುಡಾನ್‌ನಲ್ಲಿ ಬೆಳೆದಿದ್ದರು. ಅಮೆರಿಕದ ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಇಂಗ್ಲಿಷ್ ಮತ್ತು ಮಹಿಳಾ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಅಮೆರಿಕನ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 2009ರಲ್ಲಿ ಸೌತ್ ಏಶ್ಯನ್ ಲಿಟರರಿ