stat Counter



Showing posts with label rabindranath tagore. Show all posts
Showing posts with label rabindranath tagore. Show all posts

Friday, November 9, 2012

ಟಾಗೋರ್ ಅವರ ’ಗೀತಾಂಜಲಿ ’ ಕುರಿತು ಬಿ. ದಾಮೋದರ ರಾವ್

ಟಾಗೋರ್ ನಾಟಕಗಳನ್ನು ಕುರಿತ ಕಾರ್ನಾಡರ ವಿಮರ್ಶೆ ಓದುವಾಗ ಡಾ.ಬಿ ದಾಮೋದರ ರಾವ್ ಅವರ -’ ಅನುಭಾವ ಕಾವ್ಯದ ಕೆಲವು ಸಮಸ್ಯೆಗಳು-ಗೀತಾಂಜಲಿಯ ಒಂದು ನೋಟ ’ ಎಂಬ ಲೇಖನ ನೆನಪಾಯಿತು .  { ಆಯಾಮಗಳು - ಬಿ.ದಾಮೋದರ ರಾವ್-1992 ] ಇದು ಟಾಗೋರ್ ಕಾವ್ಯದ ಕುರಿತು  ಹೊಸ  ಚರ್ಚೆ ಆರಂಭಿಸಿದ ಲೇಖನ. ದಾಮೋದರ ರಾವ್ ಇಂಗ್ಲಿಷ್ನಲ್ಲಿ ಬರೆದ ಈ ಲೇಖನವನ್ನು ಎನ್. ಎಸ್.ಎಲ್.ಭಟ್ಟರುಅನುವಾದಿಸಿದ್ದಾರೆ .
 Dr. B. Damodara Rao started serious discussion about Rabindranath Tagore's ' Geethanjali ' in his article -Some problems of  mystic poetry - Geethanjali ". Kannada translation of Dr. Rao article is availabe in his collection of articles- 'Aayaamagalu ' { 1992 ]. Publicaton details of the original article is not available in this book . N. S. Laxmeenarayana Bhat has traslated this aricle to Kannada.

ಗಿರೀಶ್ ಕಾರ್ನಾಡ್ } ಟಾಗೋರ್ - Rabindranath Tagore was a second rate playwright, says Girish Karnad

ಟ್ಯಾಗೋರ್ ಎರಡನೇ ದರ್ಜೆ ನಾಟಕಕಾರ -ಗಿರೀಶ್ ಕಾರ್ನಾಡ್

Sunday, February 26, 2012

ಮಕ್ಕಳ ಟಾಗೋರ್-{ ನಾಟಕ }-ಸುಧಾ ಆಡುಕಳ

ಸುಧಾ ಆಡುಕಳ ಅವರು ಟಾಗೋರ ಬರೆದಿರುವ ಕೆಲವು ಕತೆ- ಕವನಗಳ ಆಧಾರದಲ್ಲಿ ಬರೆದಿರುವ  ಈ ನಾಟಕ ಮಕ್ಕಳಿಗೆ  ಟಾಗೋರ್ ಕುರಿತು ಕುತೂಹಲ, ಪ್ರೀತಿ ಮೂಡಿಸುತ್ತದೆ.ಮಕ್ಕಳನ್ನು ಹಾರುವ ಕುದುರೆಗಳ ಕನಸಿನ ಲೋಕಕ್ಕೆ ಕರೆದೊಯ್ಯುವ ಈ ನಾಟಕ ಸಮಾಜದಲ್ಲಿರುವ ಅಸಮಾನತೆಯ, ಯುದ್ದದ ಕೇಡಿನ ಅರಿವು ಮೂಡಿಸುತ್ತದೆ.
 ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸುಧಾ ಆಡುಕಳ ಅವರ ಈ ನಾಟಕ ಈಗಾಗಲೇ ಡಾ/ ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
ಮಕ್ಕಳ ಟಾಗೋರ್ { ನಾಟಕ }
--ಸುಧಾ ಆಡುಕಳ
- ಬಂಡಾಯ ಪ್ರಕಾಶನ
ಸಹಯಾನ
ಕೆರೆಕೋಣ
ಅರೆಅಂಗಡಿ- ಹೊನ್ನಾವರ-೫೮೧೩೩೪
ಉತ್ತರ ಕನ್ನಡ
ಮೊದಲ ಮುದ್ರಣ-೨೦೧೧
Makkala Tagore { children's drama }
Author- Sudha Adukala
 sahayana, Kere kona
Arengadi, Honnavar-581334
First Print- 2011
Price- Rs-30
Phone-9481451639---9448729359
Email-rvsahayana@gmail.com
Cover Page- Ramu. M
---ಮುರಳೀಧರ ಉಪಾಧ್ಯ ಹಿರಿಯಡಕ