stat Counter



Showing posts with label sumati haridas bhat. Show all posts
Showing posts with label sumati haridas bhat. Show all posts

Friday, May 29, 2015

ಶ್ರೀಮತಿ ಸುಮತಿ ಕು. ಶಿ. ಹರಿದಾಸ ಭಟ್ ನಿಧನ -28-5-2015

ಉಡುಪಿ: ಹಿರಿಯ ಸಾಹಿತಿ ದಿ| ಪ್ರೊ| ಕು.ಶಿ. ಹರಿದಾಸ ಭಟ್ಟರ ಪತ್ನಿ ಸುಮತಿ ಅಮ್ಮ (82) ಮೇ 28ರಂದು ಇಂದ್ರಾಳಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 
ಪತಿ ಹರಿದಾಸ ಭಟ್ಟರ  ಸಾಹಿತಿ ಮಿತ್ರರಾದ ದ.ರಾ. ಬೇಂದ್ರೆ, ಶಿವರಾಮ ಕಾರಂತ, ಜಿ.ಟಿ. ನಾರಾಯಣ ರಾವ್‌ ಮೊದಲಾದವರಿಗೆ ಆತಿಥ್ಯ ನೀಡಿದ ಹೆಗ್ಗಳಿಗೆ ಅವರದ್ದು.
-----
ಅತಿಥಿಗಳಿಗೆ ಅನ್ನಪೂರ್ಣೆ , ವಾತ್ಸಲ್ಯಮಯಿ ಶ್ರೀಮತಿ ಸುಮತಿ ಹರಿದಾಸ ಭಟ್ಟರಿಗೆ ಅಂತಿಮ ನಮನಗಳು- ಮುರಳೀಧರ ಉಪಾಧ್ಯ
Mrs Sumati K. S. Haridas Bhat expired on 28-5-2015