stat Counter



Showing posts with label syria civil war. Show all posts
Showing posts with label syria civil war. Show all posts

Wednesday, October 7, 2015

ಛಾಯಾಸಮರಕ್ಕೆ ಆಡುಂಬೊಲವಾಯ್ತೆ ಸಿರಿಯಾ?

Vijayavani Kannada News Portal - Breaking, International, National, State, Local, Sports, Bengalore, Hubballi, Belgaum, Kannada News: "* 2.1 ಲಕ್ಷ - ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಘರ್ಷಕ್ಕೆ ಸಿಲುಕಿ ಸತ್ತವರು. * 8.4 ಲಕ್ಷ - ಕಳೆದ 4 ವರ್ಷಗಳ ಅವಧಿಯಲ್ಲಿ ಸಂಘರ್ಷದಲ್ಲಿ ಗಾಯಗೊಂಡವರು. * 30 ಲಕ್ಷ - ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡ ಸಿರಿಯನ್ನರು. * 39 ಲಕ್ಷ - ನಿರ್ಗತಿಕರಾಗಿದ್ದೇವೆ ಎಂದು ನೋಂದಣಿ ಮಾಡಿಕೊಂಡ ಸಿರಿಯನ್ನರು. * 1.2 ಕೋಟಿ - ಪ್ರಾಥಮಿಕ ಆದಾಯ ಮೂಲ ಕಳೆದುಕೊಂಡ ಸಿರಿಯನ್ನರು * 12.43 - ಲಕ್ಷ ಕೋಟಿ ರೂ.ಸಂಘರ್ಷದಿಂದಾಗಿ ಸಿರಿಯಾಕ್ಕೆ ಆದ ಆರ್ಥಿಕ ಹಾನಿ. Likes : 0 Dis-Likes : 0 "

'via Blog this'