stat Counter



Tuesday, February 14, 2012

ಡಾ.ವಿ.ಎಸ್. ಆಚಾರ್ಯ -ಕೆಸರ ನಡುವಿನ ಕಮಲ

Dr V S Acharya-ಕೆಸರ ನಡುವಿನ ಕಮಲವಾಗಿದ್ದ  ಧೀಮಂತ ರಾಜಕಾರಣಿ                       ಡಾ/ ವಿ.ಎಸ್. ಆಚಾರ್ಯರಿಗೆ ಅಂತಿಮ ನಮನ--ಮುರಳೀಧರ ಉಪಾಧ್ಯ

1 comment:

  1. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಘವನ್ನು ಕಟ್ಟಿ ಬೆಳಸಿದ ನಾಯಕರಲ್ಲಿ ಆಚಾರ್ಯರು ಮತ್ತು ಉರಿಮಜಲು ರಾಮ ಭಟ್ ಮರೆಯಲಾಗದ ಹೆಸರುಗಳು.ಇಬ್ಬರರೂ ಸಚ್ಚರಿತ್ಯವನ್ನು ಉಳಿಸಿಕೊಂಡವರು.ಸಚಿವ ಪದವಿ ಅವ್ರ ತಲೆಗೆ ಏರಲಿಲ್ಲ.ಕುಟುಂಭವನ್ನು ಅಧಿಕಾರದ ವಲಯದ ಆಚೆ ಇಟ್ಟರು.ಉಡುಪಿ ನಗರ ಹಾಗೂ ಜಿಲ್ಲೆ ಅವ್ರ ಅಧಿಕಾರಾವಧಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕಂಡಿದೆ.ಒಳ್ಳೆಯ ಪ್ರಮಾಣಿಕ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟರು.ಅವ್ರ ಹೆಸರು ಕಾರ್ಯ ಬಹು ಕಾಲ ಉಳಿಯುತ್ತದೆ

    ReplyDelete