ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು
ಸಂಪಾದಕ-
ಬೆಳಗೋಡು ರಮೇಶ ಭಟ್
ಪ್ರಕಾಶಕರು-
ಶ್ರೀನಿವಾಸ ಪುಸ್ತಕ ಪ್ರಕಾಶನ
ಬೆಂಗಳೂರು
ಉದ್ಯಾವರ ಮಾಧವ ಆಚಾರ್ಯರ ೨೦ ಗೀತ ರೂಪಕಗಳು ಈ ಪುಸ್ತಕದಲ್ಲಿವೆ. ನೃತ್ಯ ಗೋಕುಲ , ಭಾವ ನೃತ್ಯ ನಮನ, ಚಿಣ್ಣರ ಕೃಷ್ಣ , ಯಕ್ಷ ಬಾಲ ಲೀಲೆ , ಸೀತೆಯ ಸ್ವಗತ , ವಲ್ಮೀಕ ನಿನಾದ , ನೃತ್ಯ ವ್ಯಾಸ , ಅಂಬೆ , ಗಾಂಧಾರಿ, ಪಾಂಚಾಲಿ , ಭೀಷ್ಮ ಸತ್ಯವ್ರತನಾದುದು ,ದಾಕ್ಷಾಯಣಿ , ಹಂಸ ನಾದ , ಶಕುಂತ ಕೂಜನ , ಕುವರ ಭಸ್ಮಾಸುರ , ಉಪನಿಷದುದ್ಯಾನಂ , ಪೂರ್ಣ ಪುರುಷ , ಗಂಗಾ ಲಹರಿ , ಸ್ರೀ ಶಕ್ತಿ , ಜ್ವಾಲೆ - ಈ ಇಪ್ಪತ್ತು ಗೀತ ರೂಪಕಗಳನ್ನು ಬರೆದ ಮಾಧವ ಆಚಾರ್ಯರು ಇವನ್ನು ತಾನೇ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.
ಉದ್ಯಾವರ ಮಾಧವ ಆಚಾರ್ಯರು ಕನ್ನಡ ಗೀತ ರೂಪಕ ಪ್ರಕಾರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸುವ ಕೆಲಸ ಈಗ ಆಗಬೇಕಾಗಿದೆ . ಸಂಗೀತಸ್ಪರ್ಶವಿರುವ ವಿಮರ್ಶಕರು , ಗೀತ ರೂಪಕಗಳನ್ನು ನಿರ್ದೇಶಿಸಬಲ್ಲವರು ಈ ಕೆಲಸ ಮಾಡಬೇಕಾಗಿದೆ . ಕನ್ನಡ ಗೀತ ರೂಪಕಗಳ ಬಗ್ಗೆ ಅಧ್ಯಯನ ಮಾಡುವವರು ಉದ್ಯಾವರ ಮಾಧವ ಆಚಾರ್ಯರನ್ನು ಅಲಕ್ಷಿಸಿ ಮುಂದುವರಿಯುವಂತಿಲ್ಲ.
- ಮುರಳೀಧರ ಉಪಾಧ್ಯ ಹಿರಿಯಡಕ
Udyavara Madhava Acharyara Geetharupakagalu
{ 20 Opera's in Kannada }
Edited by
Belagodu Ramesh Bhat
Published by-
K. S. Krishnamurthy
Srinivasa Pustaka Prakashana
164- A ,1st Floor, M. R. N. Building
Kanakapura Main Road ,
Basavanagudi, BANGALORE- 560004
cell- 9844774531
Copyright- Author
First Edition -2012
Pages- 348 + 4
Price-Rs- 180
No of Copies -1000
Cover Page--Manasa. J. B.
Contact Udyavara Madhava Acharya - cell- 9448263627
Vyasa , Chitpadi, Udupi- 576102- Karnataka, India
No comments:
Post a Comment