stat Counter



Saturday, November 24, 2012

ಯು.ಆರ್.ಅನಂತಮೂರ್ತಿ -ಶತಮಾನದ ಕವಿ ಬ್ಲೇಕ್- ಪುಸ್ತಕ ಬಿಡುಗಡೆ -28--11-2012 -ಕರೆಯೋಲೆ


ಅಭಿನವ
ಸಂಖ್ಯೆ ೧೭/೧೮-೨, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ ವಿಜಯನಗರ ಬೆಂಗಳೂರು-೪೦.
.೯೪೪೮೮೦೪೯೦೫
ರಥಬೀಧಿ ಗೆಳೆಯರು(ರಿ), ಉಡುಪಿ
ಗೋವಿಂದಪೈ ಸಂಶೋಧನಾ ಕೇಂದ್ರ, ಉಡುಪಿ
ಇವರ ಸಂಯುಕ್ತ ಆಶ್ರಯದಲ್ಲಿ


ಯು. ಆರ್. ಅನಂತಮೂರ್ತಿ ಅವರ

ಶತಮಾನದ ಕವಿ ವಿಲಿಯಂ ಬ್ಲೇಕ್

ಬಿಡುಗಡೆ: ಶ್ರೀಮತಿ ವೈದೇಹಿ(ಹೆಸರಾಂತ ಲೇಖಕರು)

ಕೃತಿ ಪ್ರತಿಕ್ರಿಯೆ:ಶ್ರೀ ಟಿ ಅವಿನಾಶ್(ಇಂಗ್ಲಿಷ್ ಪ್ರಾಧ್ಯಾಕರು ಸಹ್ಯಾದ್ರಿ ಕಾಲೇಜು, ಶಿವಮೊಗ್ಗ)

ಉಪಸ್ಥಿತಿ: ಶ್ರೀ ಯು.ಆರ್. ಅನಂತಮೂರ್ತಿ
     ಶ್ರೀ ಜಸವಂತ ಜಾಧವ್

ಅಧ್ಯಕ್ಷತೆ:ಶ್ರೀ ಮುರಳೀಧರ ಉಪಾಧ್ಯ(ಖ್ಯಾತ ವಿಮರ್ಶಕರು, ಉಡುಪಿ)

ದಿನಾಂಕ: ೨೮-೧೧-೨೦೧೨ ಬುಧವಾರ ಸಂಜೆ ೫ಕ್ಕೆ

ಸ್ಥಳ: ಧನ್ಯಾಲೋಕ, ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂಜಿ‌ಎಂ ಕಾಲೇಜಿನ 
ಆವರಣ, ಉಡುಪಿ.

ನ. ರವಿಕುಮಾರ      ಶ್ರೀ ಹೆರಂಜೆ ಕೃಷ್ಣಭಟ್  ಮುರಳೀಧರ ಉಪಾಧ್ಯ

ಅಭಿನವ, ಬೆಂಗಳೂರು  (ನಿರ್ದೇಶಕರು, ರಾ ಗೋವಿಂದಪೈ ಸಂಶೋಧನಾ ಕೇಂದ್ರ ಉಡುಪಿ)   ಅಧ್ಯಕ್ಷರು, ರಥಬೀದಿ ಗೆಳೆಯರು(ರಿ)ಉಡುಪಿ

ದಯಮಾಡಿ ಬನ್ನಿ

No comments:

Post a Comment