ಕೆ.ಕೆ.ನಾಯರ್/ ಡಾ/ಅಶೋಕ್ ಕುಮಾರ್ ಅವರು ಅನುವಾದಿಸಿದ ಹಗ್ಗ { ಕಯರ್ - ತಕಳಿ ಶಿವಶಂಕರ ಪಿಳ್ಲೆಯವರ ಮಲಯಾಳಮ್ ಕಾದಂಬರಿ } ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿದೆ . ಅಬಿನಂದನೆಗಳು - ಮುರಳೀಧರ ಉಪಾಧ್ಯ
Sahitya Academi, New Delhi has announced Traslation Award -2012 to 'Hagga -ಹಗ್ಗ ’ kannada traslation of Thakazhi Shivashankara Pillai's Malayalam Novel , translated by K. K. Nayar, Manipal, and Dr. Ashok Kumar,
Bangalore. Congratulations - Muraleedhara Upadhya
ವಾರಾಹಿಯಲ್ಲಿ ಬೆಳೆದು ವೈದ್ಯರಾಗಿದ್ದು ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಅಶೋಕ್ ಕುಮಾರ್ ಹಾಗು ಮಣಿಪಾಲ ದಲ್ಲಿ ಎಲೆಯ ಮರೆಯ ಕಾಯಿಯ೦ತೆ ಇರುವ ಸರಳ ಸಜ್ಜನ ಕೆ ಕೆ ನಾಯರ್ ಅವರನ್ನು ತಡವಾಗಿಯಾದರೂ ಪ್ರಶಸ್ತಿ ಅರಸಿ ಕೊಂಡು ಬಂದುದು ಸಂತೋಷ.
ReplyDeleteThank you all. The Kannada readers were really the driving force for all our literary achievements..........
ReplyDeletedr ashok