stat Counter



Saturday, December 8, 2012

ಡಾ / ಪಿ.ಎನ್ ಮಯ್ಯ ನಿಧನ

ಪಿ. ಎನ್. ಮಯ್ಯ { ಪಾರಂಪಳ್ಲಿ ನರಸಿಂಹ ಮಯ್ಯ }
 ಜನನ-8-7-1951 , ನಿಧನ - 8-12-2012
ಕೃತಿಗಳು- ಕೋಟದವರು, ಕ್ವಾಟ , ನಳಪಾಕ , ಅಪೂರ್ವ
 ಮಂಗಳೂರಿನ ರೋಶನೀ ನಿಲಯ  {-School of Social Work , Roshani Nilaya  ] ದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಮಯ್ಯರು  ನಿವೃತ್ತಿಯ ನಂತರ  ಶಾರದಾ ಕಾಲೇಜಿನ ಪ್ರಿನ್ಚಿಪಾಲರಾಗಿದ್ದರು . ಕೋಟ ಕನ್ನಡದ ತಜ್ನರಾಗಿದ್ದ ಮಯ್ಯರು ಜಾನಪದ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದರು.
ಕಂಚಿನ ಕಂಠದ, ಹಸನ್ಮುಖಿ  ಗೆಳೆಯ  ಪಿ. ಎನ್ . ಮಯ್ಯರಿಗೆ ನನ್ನ ಅಂತಿಮ ನಮನ
 Dr. P. N. Maiyya ,rtd Kannada Professor, Kannada Writer, School of Social Work , Roshani Nilaya Manalore expired on  8-12-2012

No comments:

Post a Comment