stat Counter



Monday, March 18, 2013

ಕಾಳಿದಾಸ-ಬೇಂದ್ರೆ -ಎಸ್.ವಿ.ಪರಮೇಶ್ವರ ಭಟ್


ಗೌರೀಶ ಕಾಯ್ಕಿಣಿ -ಎಸ್.ವಿ,ಪರಮೇಶ್ವರ ಭಟ್ಟರ ’ ಮೇಘದೂತ ’ದ ಕುರಿತು- "- ತಮ್ಮ ಅನುವಾದ ಔಚಿತ್ಯಪೂರ್ಣ ,ಸಮರ್ಪಕ. ಉದಾಹರಣೆಗೆ ಬೇಂದ್ರೆಯವವರ ’ ಮೇಘದೂತ ’ ಓದಿದರೆ ಅದು ಅವರದೇ ಕೃತಿ. ಕಾಳಿದಾಸನನ್ನು ಕನ್ನಡದಲ್ಲಿ ಮೀರಿಸಲು ಹೊರಟ ಕಲಾಕೃತಿ ಎಂದೆನಿಸುತ್ತದೆ.ಆದರೆ ತಮ್ಮ ಮೇಘದೂತ ಮೂಲವನ್ನು ಮರೆಯಿಸದೆ ಮೆರೆಯಿಸುತ್ತದೆ.ಕಾಳಿದಾಸನು ಕನ್ನಡದಲ್ಲಿ ಬರೆದರೆ ಹೀಗೆ ಬರೆಯಬಹುದಿತ್ತು. ಬರೆಯುತ್ತಿದ್ದ ಎಂದೆನಿಸುವಷ್ಟು authentic ಧ್ವನಿ ತಮ್ಮ ಭಾಷೆಗೂ
ಶೈಲಿಗೂ ಬಂದಿದೆ. ಪಾಂಡಿತ್ಯ ಲಾಲಿತ್ಯವಾದ ಪದವಣಿಕೆಯ { ವಾಗರ್ಥ ವಚನತ್ರಯ ಔಚಿತ್ಯ. ಈ ಮೂರರ ಸಮನ್ವಯಕ್ಕೆ ತಮ್ಮ ಈ ಬೃಹತ್ ಗ್ರಂಥವೇ ದ್ಯೋತಕ."

GOURISH KAIKINI -
Kalidasa's MEGHADOOTA traslated by S. V. PARAMESHVARA BHAT and D. R. BENDRE into KANNADA

No comments:

Post a Comment