ANKOLA - medicinal plants:
'via Blog this' -clik here
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಮೊದಲ ಸಂಪುಟ {1970 ]ಅಂಕೋಲ ಪದಕ್ಕೆ - ಒಂದು ಬಗೆಯ ಗಿಡ, ಅಂಕೋಲೆ ಮರ ಎಂದು ಅರ್ಥ ಕೊಡುತ್ತದೆ. ಇಲ್ಲಿ ಕೊಟ್ಟಿರುವ link ನಲ್ಲಿ ಅಂಕೋಲೆಯ ವೈದ್ಯಕೀಯ ಪ್ರಯೋಜನವನ್ನು ಕುರಿತ ವಿವರಗಳಿವೆ. ಡಾ / ಕೆ. ಸತ್ಯನಾರಾಯಣ ಭಟ್ ಅವರ - ’ ಕಾಂಭೋಜದ ಅಂಗೋರವಾಟ್ ಅಂಕೋಲೆಯ ನಾಡಾಗಿತ್ತೇ ? ’ { ಕಸ್ತೂರಿ -ಮಾರ್ಚ್- 2013 } ಈ ಅಂಕೋಲದ ಕುರಿತು ಕುತೂಹಲ ಹುಟ್ಟಿಸುವ ವಿವರಗಳನ್ನು ನೀಡುತ್ತದೆ.
Dr. K. Satyanarayana Bhat- Relation between ANKOLA TREE and Angkorwat of Kamboja, published in KASTURI Kannada Digest, March-2013

No comments:
Post a Comment