ಸುಮತೀಂದ್ರ ನಾಡಿಗ - ಮಾಲತಿ ನಾಡಿಗ ದಂಪತಿಗಳು ಪಂಚಕರ್ಮ ಚಿಕಿತ್ಸೆಗಾಗಿ ಉಡುಪಿಯ ಧರ್ಮಸ್ಥಳ ಆಯುರ್ವೇದ ಕಾಲೇಜಿಗೆ ಈ ವಾರ ಬಂದಿದ್ದರು .12-6-2013 ಬುಧವಾರ ಸಂಜೆ ನಾಡಿಗ ದಂಪತಿಗಳೊಂದಿಗೆ ಒಂದು ಗಂಟೆ ಮಾತನಾಡಿದೆ. ನಾಡಿಗರು ಪ್ರಾಚೀನ ಸೃತಿ ಗ್ರಂಥವೊಂದನ್ನು ಆಧರಿಸಿದ ಶ್ರೀವತ್ಸ smruti ಎಂಬ ಕಾವ್ಯವೊಂದನ್ನು ಬರೆಯುವ ಸಿದ್ದತೆಯಲ್ಲಿದ್ದಾರೆ. ನನ್ನ ಬ್ಲಾಗ್ ಗಾಗಿ ನಾಡಿಗರು ಓದಿದ- ’ಪಂಚಭೂತಗಳು ’ ಕಾವ್ಯದ ಆಯ್ದ ಭಾಗ ಪ್ರಟಿಸುತ್ತೇನೆ .- ಮುರಳೀಧರ ಉಪಾಧ್ಯ ಹಿರಿಯಡಕ
Contact KANNADA POET SUMATHEENDRA NADIG-9741108011
No comments:
Post a Comment