Orhan Pamuk Interview: On Taksim Square, Erdogan & Literatureಸಂದರ್ಶನದಲ್ಲಿ ಒಂದು ದೊಡ್ಡ ಖಾಲಿ ಸ್ಥಳವಿದೆ. ಪಾಮುಕ್ ಮತ್ತು ಪಂಕಜ್ ಇಬ್ಬರೂ ಸಾಮ್ರಾಜ್ಯಶಾಹಿಯನ್ನು ಪ್ರಸ್ತಾಪಿಸದೆ ನಮ್ಮ ಕಾಲವನ್ನು ಚರ್ಚಿಸುತ್ತಾರೆ. ಈ ದೃಷ್ಟಿಯಿಂದ ಫ್ರಂಟ್ಲೈನ್ ನ ತಾರೀಕ್ ಆಲಿ ಸಂದರ್ಶನ ಹೆಚ್ಚು ಇಲ್ಲುಮಿನೇಟಿಂಗ್. ಈ ಉದಾರವಾದಿಗಳು, ಕನ್ಸರ್ವೇಟಿವ್ ಗಳು ಮತ್ತು ಲಿಬರಲ್ ಗಳು ಒಂದೋ ಅಪಾಂಗರು ಅಥವಾ ಸೋಗಲಾಡಿಗಳು. ಉದಾಹರಣೆಗೆ, ಕಳೆದ ಶತಮಾನದ ಅರವತ್ತರ ದಶಕದಲ್ಲಿ ನಮ್ಮ ನೆರೆಯ ದೇಶ ವಿಯೆಟ್ನಾಂ ನಲ್ಲಿ ಒಂದು ಘೋರ ಯುದ್ಧ\ನರಹತ್ಯೆ ನಡೆಯುತ್ತಿದ್ದಾಗ ಮತ್ತು ಎಲ್ಲ ವಸಾಹತು ದೇಶಗಳಲ್ಲೂ ಸಾಮ್ರಾಜ್ಯಶಾಹಿ ಅತ್ಯಂತ ಆಕ್ರಮಣಶೀಲವಾಗಿದ್ದಾಗ ಕನ್ನಡದಲ್ಲಿ ಬರುತ್ತಿದ್ದ ಬರವಣಿಗೆಯನ್ನು ನೆನಪಿಸಿಕೊಳ್ಳಿ - ಜಿ. ರಾಜಶೇಖರ | New Republic
No comments:
Post a Comment