ಇಂದು -26-12-2013 - ಉಡುಪಿಯ ಗೋವಿಂದ ಪೈ ಕೇಂದ್ರದಲ್ಲಿ ತುಳು ನಿಘಂಟಿನ ಡಾ / ಉ. ಪಿ. ಉಪಾಧ್ಯಾಯ ದಂಪತಿಗಳಿಗೆ ಸನ್ಮಾನ , ’ ಕೊಪ್ಪರಿಗೆ ’ ಅಭಿನಂದನಾ ಗ್ರಂಥ ಅರ್ಪಣೆ ಸಮಾರಂಭ ಏರ್ಪಡಿಸಲಾಗಿತ್ತು . ಆದರೆ ಬೆಳಿಗ್ಗೆ ಡಾ / ಸುಶೀಲಾ ಉಪಾಧ್ಯರು ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾಯಿತು.
ಡಾ / ಸುಶೀಲಾ ಉಪಾಧ್ಯಾಯರು ಬೇಗ ಗುಣಮುಖಿಯಾಗಲಿ ಎಂದು ಹಾರೈಸುತ್ತೇನೆ .
- ಮುರಳೀಧರ ಉಪಾಧ್ಯ ಹಿರಿಯಡಕ
No comments:
Post a Comment