stat Counter



Monday, January 20, 2014

ಎತ್ತಿನ ಹೊಳೆ ಯೋಜನೆ -’ಅಳಿಯ ಅಲ್ಲ ... ’- ಅನಿತಾ ನರೇಶ್ ಮಂಚಿ

ಎತ್ತಿನ ಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಯಾವುದೇ ಹಾನಿಯಿಲ್ಲ - ಮೊಯ್ಲಿ

1.ಎತ್ತಿನ ಹೊಳೆ ಯೋಜನೆಗೆ ನೇತ್ರಾವತಿ ನದಿಯಿಂದ ನೀರು ಕೊಂಡೊಯ್ಯುವುದಿಲ್ಲ ..
2. ಉಪನದಿಗಳ ನೀರನ್ನು ಐದು ತಿಂಗಳು ಮಾತ್ರ ತೆಗೆಯಲಾಗುತ್ತದೆ.

ಸ್ವಾಮಿ.. ನೇತ್ರಾವತಿ ನೀರು ಉಪ ಹೊಳೆಗಳ ನೀರಿನಿಂದಲೇ ತುಂಬುವುದಲ್ಲವೇ? ಬೇಸಿಗೆ ಪ್ರಾರಂಭದ ದಿನಗಳಲ್ಲೇ ಮರಳು ಮತ್ತು ಕಲ್ಲಿನ ನಡುವೆ ನೂಲೆಳೆಯಂತೆ ಹರಿಯುವ ನೇತ್ರಾವತಿ ಇನ್ನು ಹರಿಯುವುದೂ ಇಲ್ಲವೇನೋ..


.. ಆ ಐದೂ ತಿಂಗಳು ಬೇಸಿಗೆಯದ್ದು ಮತ್ತು ದ.ಕ. ಜಿಲ್ಲೆಗೂ ನೀರಿನ ತತ್ವಾರದ ದಿನಗಳು ಎನ್ನುವುದು ಯಾಕೆ ಮರೆತು ಹೋಯ್ತೋ ?

ಎಷ್ಟು ಒಳ್ಳೆಯ ಟೋಪಿ ನೋಡಿ ಇದು.. ನೇತ್ರಾವತಿ ನದಿ ತಿರುವು ಅಲ್ಲ ಎತ್ತಿನಹೊಳೆ ಅಂದರೆ ಅಳಿಯ ಅಲ್ಲ ಮಗಳ ಗಂಡ ..  
Like ·  ·  · 3 hours ago near Mangalore · Edited · 
From Face Book

No comments:

Post a Comment