stat Counter



Sunday, March 30, 2014

ಯಶವಂತ ಚಿತ್ತಾಲರ ಅಪೂರ್ಣ ಕಾದಂಬರಿ- ’ ದಿಗಂಬರ ’

"  ನನ್ನ ’ ದಿಗಂಬರ ’    ಹೊಸ ಕಾದಂಬರಿಯ ೩೯ ರಷ್ಟು ಅಧ್ಯಾಯಗಳು ಮುಗಿದಿವೆ. ಇನ್ನೂಸುಮಾರು ಇಪ್ಪತ್ತು ಅಧ್ಯಾಯಗಳು ಬಾಕಿ ಇವೆ. ಮುಂದಿನಘಟನೆಗಳು ಹೊಳೆದ ತಕ್ಷಣ ನಾನು ಕಾದಂಬರಿ ಮುಂದುವರಿಸುವೆ. ಒಂದು ವೇಳೆ ಅದ್ಕ್ಕಿಂತ ಮೊದಲು ನಾನಿಲ್ಲವಾದರೆ ಅರ್ಧ ಬರೆದ ಕಾದಂಬರಿ ಪ್ರಕಟ ಮಾಡಬಾರದು ಎಂದಿರುವೆ "

           - ಯಶವಂತ ಚಿತ್ತಾಲ
 { ಶ್ರೀನಿವಾಸ ಜೋಕಟ್ಟೆ -  "ಮರೆಯಾದ ಚಿತ್ತಾಲರ ಜೊತೆಗಿನ ಕೆಲವು ನೆನಪುಗಳು " - ವಾರ್ತಾ ಭಾರತಿ- 30-4-2014 }

No comments:

Post a Comment