stat Counter



Saturday, May 3, 2014

" ಊರು ಭಂಗ ’ ನಾಟಕದ ವೇಷಭೂಷಣ -

ಉಡುಪಿಯಲ್ಲಿ ೨೫-೪-೨೦೧೪                   ರಂದು ಪ್ರದರ್ಶನಗೊಂಡ { ನಿ- ಮಂಡ್ಯ ರಮೇಶ್ ] ಭಾಸನ ’ ಊರುಭಂಗ" ನಾಟಕದ ಕನ್ನಡ ಅನುವಾದದ  ಪ್ರದರ್ಶನದಲ್ಲಿ ವೇಷಭೂಷಣ ನನಗೆ ಹಿಡಿಸಲಿಲ್ಲ . ಪುರುಷ ಪಾತ್ರಗಳೆಲ್ಲ  ಸೊಂಟದ ಮೇಲೆ ಅರೆಬತ್ತಲಾಗಿ , ಬೆವರು ಸುರಿಸುತ್ತ ಅಭಿನಯಿಸುತ್ತಿದ್ದರು . ಯಕ್ಷಗಾನದ ಸುಂದರ ವೇಷಭೂಷಣದಲ್ಲಿ ಕೌರವ -ಪಾಂಡವರನ್ನು ನೋಡುವ ನನಗೆ  ಕುರುಕ್ಷೇತ್ರದ ಅರೆಬತ್ತಲೆ ವೀರರನ್ನು  ಕಲ್ಪಿಸಿಕೊಳ್ಳುವುದು ಕಷ್ಟವಾಯಿತು. ಭರತನಾಟ್ಯದ ಪುರುಷ ಕಲಾವಿದರು ಅರೆಬತ್ತಲಾಗಿ ನರ್ತಿಸುವುದರ ಬಗ್ಗೆಯೂ ನನ್ನ ಆಕ್ಷೇಪವಿದೆ.
                 - ಮುರಳೀಧರ ಉಪಾಧ್ಯ
ಫೋಟೋ -ಪ್ರಸನ್ನ ಭಟ್
Thanks to AVADHI.Com

No comments:

Post a Comment