stat Counter



Saturday, May 3, 2014

ಕ್ಲಾಸಿಕಲ್ ಕನ್ನಡ ವೆಬ್ ಸೈಟ್ ನಾಪತ್ತೆ ?

ಮೈಸೂರಿನ ciil {Central Institute of Indian Languages , Mysore } Classical kannada ಎಂಬ ಜಾಲತಾಣ ವನ್ನು ಆರಂಭಿಸಿತ್ತು . ಅದರಲ್ಲಿ ಕನ್ಡಡ ವಿದ್ಯಾರ್ಥಿಗಳಿಗೆ , ಸಂಶೋಧನಾಸಕ್ತರಿಗೆ ಉಪಯುಕ್ತವಾದ ನೂರಾರು ಕನ್ನಡ -ಇಂಗ್ಲೀಷ್ ಲೇಖನಗಳಿದ್ದುವು .
 ಈಗ ಆ website ನಾಪತ್ತೆಯಾಗಿದೆ . ಸಂಬಂಧಪಟ್ಟ ಕಂಪೆನಿಗೆ ciil  ಹಣ  ಪಾವತಿ ಮಾಡದಿರುವುದು ಇದಕ್ಕೆ ಕಾರಣವಿರಬಹುದು .CIIL  ಹೀಗೆ ಮಾಡಲು ಕಾರಣವೇನು ? ಕರ್ನಾಟಕ ಸರಕಾರದಿಂದ ಅನುದಾನ ಬಂದಿಲ್ಲವೇ ? ಅಥವಾ ಸಂಬಂಧಪಟ್ಟವರ ಬೇಜವಾಬ್ದಾರಿಯೇ ?
ಮುರಳಿಧರ ಉಪಾಧ್ಯ ಹಿರಿಯಡಕ

No comments:

Post a Comment