stat Counter



Friday, March 18, 2016

ಸುವರ್ಣ ಸಂಧ್ಯಾ -ಸಂತ ಎಲೇಸಿಯಸ್ ಸಂಜೆ ಕಾಲೇಜು ಮಂಗಳೂರು { ಸವಿನೆನಪಿನ ಸಂಚಿಕೆ -2016 }

ಸುವರ್ಣ ಸಂಧ್ಯಾ
ಸುವರ್ಣಮಹೋತ್ಸವ ನೆನಪಿನ ಗ್ರಂಥ
ಸಂಜೆ ಶಿಕ್ಷಣದ ಬೃಹತ್ ವಿಶ್ಲೇಷಣೆ
90 ಲೇಖನಗಳಲ್ಲಿ ಹಿಂದಿನ ನೆನಪು ಇಂದಿನ ಅನುಭವ ಮುಂದಿನ ಕನಸು
ಲೋಕಪ್ರಸಿದ್ಧ ಚಿತ್ರಕಾರ ರೆ. ಮೊಸ್ಕೆನಿಯವರ ಅಪೂರ್ವ 50 ವಿನ್ಯಾಸಗಳು 48 ವರ್ಣಚಿತ್ರಗಳು ಮತ್ತು 30 ಗೆರೆಚಿತ್ರಗಳು
ಇವೆಲ್ಲ 400 ನಯಕಾಗದ
ನೀವು ತಪ್ಪದೆ ಸಂಗ್ರಹಿಸಬೇಕಾದ ಗ್ರಂಥ ಪುಟಗಳಲ್ಲಿ
12-03-2016 ಶನಿವಾರ ಮಂಗಳೂರು ಸಂತ ಅಲೋಶಿಯಸ್ ಸಂಧ್ಯಾಕಾಲೇಜಿನ ಸುವರ್ಣಮಹೋತ್ಸವ ಅಂಗಳದಲ್ಲಿ ಸೀಮಿತ ಪ್ರತಿಗಳು ಲಭ್ಯ. ಹೊಸ ಪರಿಕಲ್ಪನೆಯ ಈ ಗ್ರಂಥ ಆಸಕ್ತ ಸಾರ್ವಜನಿಕರ ಗಮನಕ್ಕೆ ಬರಲಿ ಅವರ ಕೈಸೇರಲಿ ಎಂಬ ಕಾರಣಕ್ಕಾಗಿ ಈ ಮಾಹಿತಿ ಹಂಚುತ್ತಿದ್ದೇವೆ. ವಾಣಿಜ್ಯ ಉದ್ದೇಶಕ್ಕೆ ಅಲ್ಲ.
ಇಷ್ಟವಾದರೆ ದಯವಿಟ್ಟು ಶೇರ್ ಮಾ

No comments:

Post a Comment