stat Counter



Monday, March 28, 2016

ಮಹಾರಾಣಿ ಕಾಲೇಜು - ವಿದ್ಯಾರ್ಥಿನಿಯರ ಹೊಡೆದಾಟ ಅನಪೇಕ್ಷಿತ ಬೆಳವಣಿಗೆ

ವಿದ್ಯಾರ್ಥಿನಿಯರ ಹೊಡೆದಾಟ ಅನಪೇಕ್ಷಿತ ಬೆಳವಣಿಗೆ: ರಾಜ್ಯದ ಆಡಳಿತದ ಕೇಂದ್ರ ವಿಧಾನಸೌಧದ ಸಮೀಪದಲ್ಲಿನ ಕಾಲೇಜೊಂದರಲ್ಲಿ ಇಷ್ಟೆಲ್ಲ ಅಸಹ್ಯಕರ ವಿದ್ಯಮಾನಗಳು ನಡೆಯುತ್ತಿದ್ದರೂ ಏನೂ ಆಗಿಯೇ ಇಲ್ಲ ಎಂಬಂತಿರುವ ಉನ್ನತ ಶಿಕ್ಷಣ ಇಲಾಖೆಯ ವೈಫಲ್ಯವಂತೂ ಇಲ್ಲಿ ಎದ್ದು ಕಾಣುತ್ತದೆ. ವಿದ್ಯಾರ್ಥಿನಿಯರ ಕೋಪ-ತಾಪ, ಪರ- ವಿರೋಧದ ಪರಿಣಾಮಗಳನ್ನು ಅರಿತುಕೊಂಡು ಮುಂದಿನ ಬೆಳವಣಿಗೆಗಳನ್ನು ಊಹಿಸುವಲ್ಲಿ ಅದು ಸೋತಿದೆ.

No comments:

Post a Comment