ಇ–ಮೇಲ್ ಸೃಷ್ಟಿಕರ್ತ ರೇ ಟಾಮ್ಲಿನ್‌ಸನ್ ಇನ್ನಿಲ್ಲ: 1970ರ ದಶದಲ್ಲಿ ಇ–ಮೇಲ್ ಕಂಡುಹಿಡಿದ ಮತ್ತು ಎಲೆಕ್ಟ್ರಾನಿಕ್ ಮೆಸೇಜಿಂಗ್ ವ್ಯವಸ್ಥೆಯಲ್ಲಿ @ ಸಂಕೇತವನ್ನು ಮೊದಲ ಬಾರಿಗೆ ಬಳಸಿದ ಅಮೆರಿಕ ಮೂಲದ ಕಂಪ್ಯೂಟರ್ ಪ್ರೊಗ್ರಾಮರ್ ರೇ ಟಾಮ್ಲಿನ್‌ಸನ್ ಅವರು ಶನಿವಾರ ವಿಧಿವಶರಾಗಿದ್ದಾರೆ. ಅವ
ರಿಗೆ 74 ವರ್ಷ ವಯಸ್ಸಾಗಿತ್ತು.
ರಿಗೆ 74 ವರ್ಷ ವಯಸ್ಸಾಗಿತ್ತು.
No comments:
Post a Comment