stat Counter



Saturday, March 5, 2016

ಹೊಸ ಅರ್ಥವಿಸ್ತಾರದ ‘ಬೆಟ್ಟದ ಚೆಲುವೆ’

ಹೊಸ ಅರ್ಥವಿಸ್ತಾರದ ‘ಬೆಟ್ಟದ ಚೆಲುವೆ’: ಪುರಾಣದ ಕಥೆಯೊಂದು ಜಾನಪದ ಹಿನ್ನಲೆಯಲ್ಲಿ, ಸಾಮಾಜಿಕ ದೃಷ್ಟಿಯಿಂದ ಮಹತ್ವದ ಅರ್ಥ ಸ್ಫುರಿಸುವ ಚೆಂದದ ನಾಟಕವಾಗಿ ಅರಳಬಲ್ಲುದು ಎಂಬುದಕ್ಕೆ ‘ಬೆಟ್ಟದ ಚೆಲುವೆ’ ಸಾಕ್ಷಿಯಾಯಿತು.

No comments:

Post a Comment