stat Counter



Sunday, March 13, 2016

ನುಡಿಹಬ್ಬದ ಪರಂಪರೆಗೆ ಚ್ಯುತಿ ತರುವ ಯತ್ನ ಸಲ್ಲದು

ನುಡಿಹಬ್ಬದ ಪರಂಪರೆಗೆ ಚ್ಯುತಿ ತರುವ ಯತ್ನ ಸಲ್ಲದು: ವಿಶ್ವವಿದ್ಯಾಲಯದಲ್ಲಿ ನಡೆದು ಬಂದ  ಪರಂಪರೆಗೆ ರಾಜ್ಯಪಾಲರ ಕಾರ್ಯಕ್ರಮವೂ ಒಗ್ಗಿಕೊಳ್ಳಬೇಕಾದುದು ಅಗತ್ಯ. ಹಂಪಿ ನುಡಿಹಬ್ಬದ ಭಾಷಣವನ್ನು ಐದು ನಿಮಿಷಕ್ಕೆ ಮೊಟಕುಗೊಳಿಸಿದ ಕ್ರಮ ವಿದ್ವಾಂಸರಿಗೆ ಮಾಡಿದ ಅಪಮಾನ.

No comments:

Post a Comment