ಮಹಿಳಾ ದಿನದ ಹೊಸ್ತಿಲಲ್ಲಿ ಒಂದಿಷ್ಟು ಅಂಕಿಅಂಶ: ಮಾರ್ಚ್ 8 ಮಹಿಳಾ ದಿನ. ಹಾಗಾಗಿ, ನಮ್ಮ ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾದ, ಆಕ್ರಮಣಗಳಿಗೆ ಸುಲಭವಾಗಿ ತುತ್ತಾಗುವವರ ಬಗ್ಗೆ ಬರೆಯಬೇಕು ಅನಿಸಿತು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು (ಜೆಎನ್‌ಯು) ಸಮರ್ಥಿಸುವ ತಮ್ಮ ಭಾಷಣದಲ್ಲಿ ಅಲ್ಲಿನ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ನನಗೆ ತಿಳಿದಿರದ ಎರಡು ವಿಚಾರಗಳನ್ನು ಹೇಳಿದರು. ಅವರ ಭಾಷಣ ಜಗತ್ತಿನಾದ್ಯಂತ ಪ್ರಸಾರವಾಯಿತು.
No comments:
Post a Comment