stat Counter



Wednesday, May 18, 2016

ಕಾವ್ಯ ಕಂಪು ಗಮಕ ಇಂಪು

ಕಾವ್ಯ ಕಂಪು ಗಮಕ ಇಂಪು: ಎನ್‌.ಆರ್‌.ಕಾಲೊನಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಕಳೆದ ಎರಡು ವರ್ಷದಿಂದ ನಡೆಯುತ್ತಿರುವ ಕುಮಾರವ್ಯಾಸ ಭಾರತ ಗಮಕ ಇಂದು (ಮೇ 17) ಮುಕ್ತಾಯಗೊಳ್ಳಲಿದೆ. ಮೇ 18ರಿಂದ ಜೈಮಿನಿ ಭಾರತ ಆರಂಭ. 280 ಗಂಟೆಗಳಷ್ಟು ಗಮಕ ಧ್ವನಿ ಮುದ್ರಣಗೊಂಡಿದೆ. ಸಿ.ಡಿ. ಬಿಡುಗಡೆ ಮಾಡುವ ಉದ್ದೇಶವೂ ಸಂಸ್ಥೆಗೆ ಇದೆ.

No comments:

Post a Comment