ಇಷ್ಟ–ಕಷ್ಟಗಳ ರಮ್ಯಕಾವ್ಯ: ‘ಏನ್ರಯ್ಯ ಗೋಳು ನಿಮ್ದು! ಮಂತ್ರ ಹೇಳಿಸ್ತೀರಿ, ವಾಲಗ ಊದಿಸ್ತೀರಿ, ಸಪ್ತಪದಿ, ಮಾಂಗಲ್ಯ ಕಟ್ಟೋದು ಅಂತೆಲ್ಲ ಏನೇನೋ ಮಾಡ್ತೀರಾ. ಕೊನೆಗೆ ನೋಡಿದರೆ, ಒಂದಾಗಿ ಬಾಳೋದನ್ನೇ ಬಿಟ್ಟು ಬಿಡ್ತೀರಾ!’ ಎಂದು ವಿಕ್ರಾಂತ್ ಉದ್ಗರಿಸುವುದರ ಮೂಲಕ ಕುಟುಂಬವೆಂಬ ಸಾಂಸ್ಥಿಕ ಚೌಕಟ್ಟನ್ನು ಕಟುವಿಮರ್ಶೆಗೆ ಒಳಪಡಿಸುತ್ತಾನೆ. ಒಂದರ್ಥದಲ್ಲಿ ಅದು ಇಡೀ ಸಿನಿಮಾದ ಆಶಯವೂ ಆಗಿರುತ್ತದೆ.
No comments:
Post a Comment