ಸ್ವಾತಂತ್ರ್ಯದ ಎಲ್ಲೆಗಳ ಶೋಧ: ಹಾರುವ ಹಕ್ಕಿಗಳನ್ನು ತಂದು ಮಾತು ಕಲಿಸಿ ಮತ್ತೆ ಅವುಗಳ ರೆಕ್ಕೆಗಳಿಗೆ ಕಸುವನ್ನು ತುಂಬುವುದು ಕಲೆಯ ಮಾಂತ್ರಿಕತೆ. ಅತುಲ್ ತಿವಾರಿ ನಿರ್ದೇಶನದ ನಾಟಕ ‘ತಾವೂಸ್ ಚಮನ್ ಕಿ ಮೈನಾ’ ಇಂಥದ್ದೊಂದು ಮಾಂತ್ರಿಕ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದ ರಂಗಕೃತಿ.
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
No comments:
Post a Comment