stat Counter



Sunday, July 31, 2016

ಪದ್ಮಪ್ರಸಾದ್ , ಅನು ಬೆಳ್ಳೆ ಅವರಿಗೆ ವರ್ಧಮಾನ ಪ್ರಶಸ್ತಿ - 2016




ಹಿಂಸಾತ್ಮಕ ಮನೋವೃತ್ತಿ ಬದಲಾಯಿಸಿ

ಮಹದೇವಿಯಕ್ಕ ಸಮ್ಮೇಳನಕ್ಕೆ ಚಾಲನೆ

ಯಮನೂರಿನಲ್ಲಿ ಪೋಲೀಸ್ ದೌರ್ಜನ್ಯ - ಕ್ಷಮೆ ಕೇಳಿದ ಗೃಹ ಸಚಿವ ಡಾ / ಪರಮೇಶ್ವರ್

ಬರಹಗಾರ ಸಿದ್ಧಾಂತ , ಚಳವಳಿಯ ಚೌಕಟ್ಟು ಮೀರಲಿ: ವಿವೇಕ ಶಾನಭಾಗ

ಸೌದಿ: ಹಸಿವಿನಿಂದ ಕಂಗೆಟ್ಟ 10 ಸಾವಿರ ಭಾರತೀಯರ ರಕ್ಷಣೆಗೆ ಧಾವಿಸಿದ ಕೇಂದ್ರ ಸರಕಾರ

ವಾಟ್ಸ್‌ಆ್ಯಪ್ ನಲ್ಲಿ 'ಡಿಲೀಟ್' ಲೋಪ ಪತ್ತೆ

ಡಿ. ವಿ. ಜಿ - ನರಜಾತಿಯೊಳಗೆಂತು ಬಂದುದೀ ವೈಷಮ್ಯ ?

ಒಂದೆ ಗಗನವ ಕಾಣುತೊಂದೆ
ನೆಲವನು ತುಳಿಯುತ
ಒಂದೆ ಧಾನ್ಯವನುಣ್ಣುತ
ಒಂದೆ ನೀರ್ಗುಡಿದು
ಒಂದೆ ಗಾಳಿಯನುಸಿರ್ವ
ನರಜಾತಿಯೊಳಗೆಂತು
ಬಂದುದೀ ವೈಷಮ್ಯ?
-ಮಂಕುತಿಮ್ಮ

(ಜಗದೊಳಗಿರುವ ಮನುಜರೆಲ್ಲರೂ ಕಾಣುವ ಆಗಸ ಒಂದೇ, ಇನ್ನೊಂದು ಆಗಸವಿಲ್ಲ.
ತುಳಿಯುವ ನೆಲವೂ ಒಂದೇ, ಇನ್ನೊಂದು ಭೂಮಿಯಿಲ್ಲ,
ತಿನ್ನುವ ಆಹಾರ ಧಾನ್ಯಗಳೂ ಒಂದೇ ರೀತಿಯದ್ದು, ಹಾಗೆಯೇ ಕುಡಿವ ನೀರು, ಉಸಿರಾಡುವ ಗಾಳಿಯೂ ಒಂದೇ.
ಹೀಗಿದ್ದೂ ಮನುಷ್ಯರೊಳಗೆ ದ್ವೇಷ,ಅಸೂಯೆ,ಸಿಟ್ಟು ಇಂತಹ ಭಿನ್ನತೆ ಬಂದುದಾದರು ಹೇಗೆ? ನಮ್ಮೆಲ್ಲರ ಜೀವನಕ್ರಮ, ದೃಷ್ಟಿಕೋನ, ಆಚಾರ-ವಿಚಾರಗಳಲ್ಲಿ ವಿಭಿನ್ನತೆ ಇದೆ. ಆದರೆ ಅದುವೇ ನಮ್ಮ ವೈಷಮ್ಯ ಕ್ಕೆ ಕಾರಣವಾಗ ಬಾರದು. ಪರಸ್ಪರ ಗೌರವಿಸುತ್ತಾ, ಇತರರ ಅಭಿಪ್ರಾಯಗಳನ್ನು ಆಲಿಸಿ; ಅದನ್ನು ಪುರಸ್ಕರಿಸುತ್ತಾ ಪ್ರಜ್ಞಾವಂತರಾಗಿ ಬದುಕಿದರೆ, ಸಹಬಾಳ್ವೆ ನಡೆಸಿದರೆ ನಾವೆಲ್ಲರೂ ಶಾಂತಿಯ ಹರಿಕಾರರಾಗುತ್ತೇವೆ. ಜೀವನ ಅರ್ಥಪೂರ್ಣವಾಗುತ್ತದೆ.
{  ಕವಿತಾ ಅಡೂರು ಅವರ  Facebook ನಿಂದ }

ಮಾನ್ಯ ದ್ವಾರಕಾನಾಥ್ ನೀವು ಭಾವುಕರಾಗಿ ಬರೆದಿದ್ದೀರಿ.. ಸಿ ಎನ್ ಆರ್ ಪತ್ರ

ಸಿ. ಎಸ್. ದ್ವಾರಕಾನಾಥ್ - ಈಗ ಹೇಳಿ ತೀರ್ಪು ಯಾಕೆ ನಮ್ಮ ವಿರುದ್ದವಾಯಿತು..?

ಮುರಳೀಧರ ಉಪಾಧ್ಯ ಹಿರಿಯಡಕ - -ಕನ್ನಡದಲ್ಲಿ ಮಹಿಳಾ ಸಾಹಿತ್ಯ { Part 3 }

Saturday, July 30, 2016

ಮಹಾಶ್ವೇತಾ ದೇವಿ ಅವರ ಸಣ್ಣ ಕತೆ- -ನಬಾಬರ್ಷಾ Nababarsha

ಮಹಾಶ್ವೇತಾ ದೇವಿ ಅವರ ಸಣ್ಣ ಕತೆ- ಮಾಟಗಾತಿ { ಕನ್ನಡಕ್ಕೆ - ಸುಕನ್ಯಾ ಕನಾರಳ್ಳಿ }

ಸಾಹಿತಿ ಎದುರ್ಕಳ ಶಂಕರನಾರಾಯಣ ಭಟ್ { 83 } - ನಿಧನ - 30-7-2016




ಎದುರ್ಕಳ ಶಂಕರನಾರಾಯಣ ಭಟ್

ಮುಖ್ಯ ಕೃತಿಗಳು -

ಶ್ರೀ  ಕಾವೇರಿ ದರ್ಶನ , ಶ್ರೀ ಕಾವೇರಿ ವೈಭವ , ಶ್ರೀ ಮಧವಾನಂದಸ್ವಾಮೀಜಿ ಜೀವನ ಚರಿತ್ರೆ , ಶ್ರೀ ಇಗ್ಗುತಪ್ಪ ಮಹಾತ್ಮೆ

Kannada Writer EDURKALA SHANKARA NARAYANA BHAT { 83 } expired at Bengaluru on 30-7-2016

ನವಲಗುಂದ ತಾಲೂಕಿನ ಯಮನೂರಿನಲ್ಲಿ- ಮನೆಗೆ ನುಗ್ಗಿ ವೃದ್ಧರು, ಗರ್ಭಿಣಿಯರು,ಅಬಲರ ಮೇಲೆ ಪೊಲೀಸರ ದೌರ್ಜನ್ಯ!

ರಾಜ್ಯಾದ್ಯಂತ ಮಹಾದಾಯಿ ಕಿಚ್ಚು; ಪೊಲೀಸ್ ದೌರ್ಜನ್ಯಕ್ಕೆ ಆಕ್ರೋಶ

ರಾಘವೇಂದ್ರ ಪಾಟೀಲ - ಜೀವನಪರ ಸಾಹಿತ್ಯ ಮತ್ತು ಅವರೇಕಾಳಿನ ಸಾರು

ಶಿರಸಿಯಲ್ಲಿ ಕಥನ ಕುತೂಹಲ

Friday, July 29, 2016

ಎಚ್. ಎಸ್. ಶಿವಪ್ರಕಾಶ್ - ಕನಸುಗಳೆಂಬ ಕೌತುಕದ ಭಂಡಾರಗಳು

ಕನ್ನಡ ವಿಶ್ವವಿದ್ಯಾಲಯ - ಆಗಸ್ಟ್ 1 ರಿಂದ ಪರೀಕ್ಷೆ

ಹಿರಿಯ ಕಲಾವಿದೆ ಹರಿಣಿಗೆ ಡಾ / ರಾಜ್ ಪ್ರಶಸ್ತಿ

ಅಕಾಡಮಿಗಳಲ್ಲಿ ಮುಂಬೈ ಸಾಹಿತಿಗಳಿಗೆ ಅವಕಾಶ ಸಿಗುತ್ತಿಲ್ಲ -ಡಾ. ಸುನೀತಾ ಎಂ. ಶೆಟ್ಟಿ

ಆನಂದ ಮಾಸವೇಕರ್ ಅವರ ಮರಾಠಿ ಗ್ರಂಥ - U Turn - ಕನ್ನಡ ಅನುವಾದ ಬಿಡುಗಡೆ -1-8-2016

: ಕಲಬುರ್ಗಿ, ಶಿವಮೊಗ್ಗ ರಂಗಾಯಣಗಳ ಕರ್ಮಕಾಂಡಕ್ಕೊಂದು ಅಂತ್ಯ :

ಇರ್ಫಾನ್ ಹಬೀಬ್- { ಸಂದರ್ಶನ } Irfan Habib: History may be reduced to anecdotes

Irfan Habib: History may be reduced to anecdotes: Irfan Habib, eminent historian and former professor at Aligarh Muslim University, says the current Bharatiya Janata Party-led government has abandoned reason and rationalism, and that Illustration: R. Rajeshthis puts a hea

ಎಚ್. ಎಸ್. ರಾಘವೇಂದ್ರ ರಾವ್- ಈ ತಾಯಿಗೆ ನೂರು ನಮಸ್ಕಾರ..

ಸಂತೆಯಲ್ಲಿ ನಿಂತ ಕಬೀರ - Santheyalli Nintha Kabira | Full Songs JukeBox 2016 ..

Thursday, July 28, 2016

ಮಹಾಶ್ವೇತಾ ದೇವಿ ಅವರೊಂದಿಗೆ ವೈದೇಹಿ , ಮಮತಾ ಸಾಗರ

Photo

ಮಹದಾಯಿ ಹೋರಾಟ - ರಾಜ್ಯವಿಡೀ ಜಲಜಗಳದ ಕಿಡಿ

ಚಿಕ್ ಚಿಕ್ ಸಂಗತಿ: ‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಚಿಕ್ ಚಿಕ್ ಸಂಗತಿ: ‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ |
ಒಲಂಪಿಕ್ಸ್ ನ ಇನ್ನೊಂದು ಮುಖ - otherside of Olympics

ಎ. ನರಸಿಂಹ ಭಟ್ ಅವರ - ಸಿರಿಗನ್ನಡ ಗೀತಾಂಜಲಿ

ಕಲಬುರ್ಗಿಯಲ್ಲಿ ಪ್ರಾಚ್ಯ ಇಲಾಖೆ ಕಛೇರಿ-

ಕನ್ನಡ ಸಾಹಿತ್ಯ ಅಸ್ಮಿತೆ - ಯುವ ಬರಹಗಾರರು - ವಿಚಾರಗೋಷ್ಠಿ

ಕನ್ನಡಿಗ ವಿಲ್ಸನ್ ರಿಗೆ ಮ್ಯಾಗ್ಸೇಸೆ: ಸಂಭ್ರಮದ ಜೊತೆಗೆ ವಿಷಾದ

ಕನ್ನಡದಲ್ಲಿ ಮಹಾಶ್ವೇತಾ ದೇವಿ Mahasweta Devi resonates in Kannada too

ಮಹಾಶ್ವೇತಾದೇವಿ - ಗಿರಿಬಾಲಾ Giribala { ಸಣ್ಣ ಕತೆ } - ನಿ- ಬುದ್ದದೇವದಾಸ್ ಗುಪ್ತ

ಮಹಾಶ್ವೇತಾ ದೇವಿ -- ಕನಸು ಕಾಣುವ ಹಕ್ಕು ನಮಗಿರಲಿ

ಮಹಾಶ್ವೇತಾ ದೇವಿ - ಸಂದರ್ಶನ - ಎಡ ಬಲಗಳೆಲ್ಲ ಮುಖ್ಯವಲ್ಲ

ಮಹಾಶ್ವೇತಾ ದೇವಿ Mahasweta Devi { documentary }

ಮಹಾಶ್ವೇತಾದೇವಿ { ಸಂದರ್ಶನ } IN CONVERSATION - MAHASWETA DEVI

ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ನಿಧನ -28- 7-2016

Wednesday, July 27, 2016

ಟಿ. ಎಮ್. ಕೄಷ್ಣ - ಅಂತರಂಗ ಬಹಿರಂಗ Antaranga Bahiranga - A Lecture Demonstration by T M Krishna

ಟಿ. ಎಮ್. ಕೃಷ್ಣ - ಉತ್ತರ ಕರ್ನಾಟಕದ ಜನಪದ ಹಾಡುಗಳು

ಟಿ. ಎಮ್ . ಕೃಷ್ಣ - ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಗಾಯಕ

ಪಿಯೂಷ್ ಮಿಶ್ರಾ - ದ್ವಿಪದಿಗಳು { ಕನ್ನಡಕ್ಕೆ- ಸಂವರ್ತ ’ ಸಾಹಿಲ್ " }

ಮಾನವ ತನ್ನ ದೃಷ್ಟಿಯಲ್ಲಿ ತಾ ಸರಿಯಿರಬೇಕು ಅಷ್ಟೇ,
ಲೋಕವು ದೇವರ ಕುರಿತೂ ಅಸಮಾಧಾನ ಹೊಂದಿದೆ.

2

ಬರೇ ಒಂದು ಕುರ್ಸಿಯದು ಚಟ್ಟವೇನಲ್ಲ ಹೆಣದ ಪೆಟ್ಟಿಗೆಯೇನಲ್ಲ,
ಏನೂ ಮಾಡಲಾಗದಿದ್ದರೆ ಎದ್ದೇಳುವ ಕೆಲಸವಾದರೂ ಮಾಡು.

3

ಇರುಳಿಡೀ ಮೊಬೈಲ್ ಸ್ಪರ್ಶಿಸುತ್ತಿರುತ್ತದೆ ಬೆರಳುಗಳು,
ಪುಸ್ತಕ ಎದೆಗೊತ್ತಿ ಮಲಗಿ ಅದೆಷ್ಟೋ ಕಾಲವಾಯಿತು.

4

ಇಂದು ಮತ್ತೆ ಭಾವನೆಗಳ ಹರಿಯಬಿಟ್ಟೆ,
ನಿನಗೆ ಮತ್ತೆ ಬರೀ ಪದಗಳಾಗಿ ಕಂಡವು.

5

ನಿನ್ನ ಬಳಿ ಇನ್ನೇನೂ ನಾ ಬೇಡುವುದಿಲ್ಲ ಶಿವನೇ,
ಕೊಟ್ಟು ಕಸಿಯುವ ನಿನ್ನ ಚಾಳಿ ನನಗೊಪ್ಪಿಗೆಯಿಲ್ಲ.

6

ಹಾಳೆಯ ಮೇಲೆ ಎರಡಕ್ಷರ ಇಳಿಸಿ ಹಗುರಾಗುತ್ತೇನೆ,
ಚೀರಾಡುತ್ತೇನೆ ಹೀಗೆ ನಾನು ಸದ್ದುಗದ್ದಲವಿಲ್ಲದೆಯೆ.

7

ಕೆಲಸವೆಂಥಾ ಕೆಲಸವದು ಮಾಡುತಾ ಹೃದಯವೇ ಅತ್ತರೆ,
ಪ್ರೀತಿಯದು ಎಂಥಾ ಪ್ರೀತಿಯು ಸುಲಭದಲ್ಲಿ ಕೈಗೂಡಿದರೆ.

8

ನೋವು ಭೋರ್ಗರೆದು ಸುರಿದಾಗ ನಾ ಅದೆಷ್ಟು ಒಬ್ಬಂಟಿಯಾಗಿದ್ದೆ,
ಎರಡು ಹನಿ ಖುಷಿ ಬಿದ್ದಾಗ ಅದೆಲ್ಲಿಂದ ಹರಿದು ಬಂತೋ ಜನಸ್ತೋಮ.

9

ಹಗುರ ಬಹಳ ಹಗುರ ಜೀವನವು,
ಹೊರೆಯೇನಿದ್ದರೂ ಆಸೆಗಳದು.

10

ಸಂಬಂಧಗಳ ಪೋಷಣೆಗೆ ಇರುವುದು ಆದಿತ್ಯವಾರವೊಂದೇ ನೋಡು,
ಉಳಿದೆಲ್ಲ ದಿನಗಳು ಉಳುಮೆ ದುಡಿಮೆಯಲ್ಲಿ ಖರ್ಚಾಗಿ ಹೋಗುತ್ತವೆ.

11

ಔತಣಕ್ಕೆ ಕರೆದು ನನ್ನೆಲ್ಲಾ ಕನಸುಗಳನ್ನು ಒಂದು ದಿನ,
ಮೋಸದಿಂದ ವಿಷ ಉಣ್ಣಿಸಬೇಕು ಎಂದುಕೊಳ್ಳುತ್ತೇನೆ.

12

ಎಲ್ಲಿ ಖರ್ಚಾಗಿ ಹೋಯಿತೋ ದೇವರೇ ಬಲ್ಲ,
ಬದುಕಲೆಂದೇ ಬಚ್ಚಿಟ್ಟಿದ್ದ ಆ ಕ್ಷಣಗಳೆಲ್ಲಾ.

~ ಪಿಯೂಷ್ ಮಿಶ್ರಾ

ಕನ್ನಡಾನುವಾದ: ಸಂವರ್ತ  'ಸಾಹಿಲ್'

ಹಳೇ ಪುಸ್ತಕಗಳಿಗೆ ಮರುಜೀವ

ಹಾಲ್ದೊಡ್ಡೇರಿ ಸುಧೀಂದ್ರ -- ಹಾರುವ ವಿಮಾನ ಬೀಳುವುದೇಕೆ ?

ಕೆ ಎಸ್ ಆರ್ ಟಿ ಸಿ - ಮುಷ್ಕರ ಅಂತ್ಯ

ಜಲ್ಲಿ ಕಟ್ಟು- ವಿಕೃತ ವಿನೋದ ಬೇಡ

ಕುಮಾರ ರೈತ - ‘ಕಬಾಲಿ’ ಎಂಬ ದಲಿತ ಕಥಾನಕ

‘ಡ್ರಾಮಾ ಜ್ಯೂನಿಯರ್ಸ್’ ಮಕ್ಕಳನ್ನು ಅದೆಲ್ಲಿಂದ ತಂದರೋ? |

‘ಡ್ರಾಮಾ ಜ್ಯೂನಿಯರ್ಸ್’ ಮdrama juniors2ಕ್ಕಳನ್ನು ಅದೆಲ್ಲಿಂದ ತಂದರೋ? |

ಕಥೆ ಮತ್ತು ಕವಿತಾ ಪ್ರಶಸ್ತಿ - ಆಹ್ವಾನ

ಹಿಲರಿ ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆ

ದಲಿತರ ಪಾಲಿನ ನರಕ

Tuesday, July 26, 2016

ಶಿವರಾಮ ಕಾರಂತ ಕಲಾಗ್ರಾಮ , ಮಣಿಪಾಲ - ವರ್ಣಚಿತ್ರಗಳು

ಐರೋಮ್ ಶರ್ಮಿಲಾ ಹದಿನಾರು ವರ್ಷಗಳ ಉಪವಾಸ ಸತ್ಯಾಗ್ರಹ ಅಂತ್ಯ; ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ

ಎನ್. ಎಸ್ .ಶ್ರೀಧರಮೂರ್ತಿ --ವೈ. ವಿ. ರಾವ್ - ಕನ್ನಡದ ಮೊದಲ ಸಿನಿಮಾ ನಿರ್ದೇಶಕ

ಕೆ. ಪಿ. ಸುರೇಶ - ಬೆಳೆದವನೇ ಗ್ರಾಹಕನಾದ ವೈರುಧ್ಯದ ಬಗ್ಗೆ

ನಲುಗುತ್ತಿದೆ ಜರ್ಮನಿ

Monday, July 25, 2016

ಜಿ. ಎನ್. ರಂಗನಾಥ ರಾವ್- ಸಾಹಿತಿ ಮುರುಗನ್ ಮರುಹುಟ್ಟು

75 ಮನೆಗಳಿರುವ ಈ ಪುಟ್ಟ ಗ್ರಾಮದಲ್ಲಿದ್ದಾರೆ 47 ಐಎಎಸ್‌ ಅಧಿಕಾರಿಗಳು

ಧಾರವಾಡ ಸಹಿತ 6 ನೂತನ ಐಐಟಿ ಸ್ಥಾಪನೆಗೆ ಲೋಕಸಭೆ ಅಸ್ತು

ಗೋಪಾಲ ವಾಜಪೇಯಿ ಸೇರಿ ಮೂವರಿಗೆ ಕೈಲಾಸಮ್ ಪ್ರಶಸ್ತಿ

ಎಚ್. ಎಸ್. ವೆಂಕಟೇಶಮೂರ್ತಿ - ಸದಾ ಸಲ್ಲುವ ಕುವೆಂಪು ರಾಮಾಯಣ

ಎಚ್. ಎಸ್ . ಅನುಪಮಾ - ಅರ್ಜೆಂಟೀನಾ ನೆಲದಲ್ಲಿ ಚೆ ಹುಡುಕುತ್ತಾ..

ಮುಂಗಾರು ಮುಗಿಲು-ಕಥಾ ಸಂಕಲನ - 63 ವರ್ಷಗಳ ಹಿಂದಿನ ಪುಸ್ತಕದ ದ್ವಿತೀಯ ಮುದ್ರಣ

ಜಿ. ಎನ್. ರಂಗನಾಥ ರಾವ್ - ರೇಖೆಗಳಲ್ಲಿ ರಾಮಾನುಜನ್ ಕಾವ್ಯ

ಡಿ. ವಿ. ಜಿ. - ನೆಲವರ್ಧ ಜಲವರ್ಧ ಸೇರಲೀ ಭೂಗೋಳ

ಡಿ.ವಿ.ಜಿ ಬೆಳಗು*
ನೆಲವರ್ಧ ಜಲವರ್ಧ
ಸೇರಲೀ ಭೂಗೋಳ
ತಲೆಯರ್ಧವೆದೆಯರ್ಧ
ಮನುಜ ಸಂಸಾರ
ನಲಿವರ್ಧವಳಲರ್ಧ
ಮನುಜ ಜೀವಿತಸಾರ
ಕಲಿತಿದನು ಬಾಳೆಲವೋ
-ಮರುಳ ಮುನಿಯ

(ನಮಗೆ ಆಸರೆಯಾಗಿರುವ ಈ ಭೂಮಿಯು ಅರ್ಧ ನೆಲ ಮತ್ತು ಅರ್ಧ ನೀರಿನಿಂದಲೂ ಕೂಡಿಕೊಂಡಿದೆ. ಮನುಷ್ಯನ ಸಂಸಾರವು ಅರ್ಧ ಬುದ್ಧಿಶಕ್ತಿಯಿಂದ ಮುನ್ನಡೆದರೆ ಮತ್ತಿನ್ನರ್ಧ ಭಾವಶಕ್ತಿ(ಹೃದಯ) ಯನ್ನು ಅವಲಂಬಿಸಿರುತ್ತದೆ. ಇದೇ ರೀತಿ ಮನುಷ್ಯನ ಬದುಕಿನ ಸಾರವು ಅರ್ಧ ನಲಿವನ್ನೂ ,ಅರ್ಧ ದುಃಖವನ್ನೂ ಹೊಂದಿರುತ್ತದೆ. ಈ ವಿಭಿನ್ನತೆಯನ್ನು ಅರಿತು ಕೊಂಡು ಬಾಳ್ವೆಯನ್ನು ಮಾಡು. ಬದುಕಿನ ಹಾದಿಯಲ್ಲಿ ನಮಗಿದಿರಾಗಿ
ಏನಿದೆಯೋ , ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುತ್ತಾ ಸಮಚಿತ್ತದಲ್ಲಿ ಬಾಳೋಣ. ಹೊಂದಾಣಿಕೆ ಮತ್ತು ಸಹನೆಯ ಗುಣಗಳಿಂದ ಬದುಕು ಸಹ್ಯವಾಗುತ್ತದೆ, ಸುಮಧುರವಾಗುತ್ತದೆ. ಕೊರಗುವುದನುಳಿದು, ಪ್ರತಿಯೊಂದನ್ನೂ ಪ್ರಶ್ನಿಸಿ ನಾವೇ ಪ್ರಶ್ನೆಯಾಗುವುದನ್ನು ಬಿಟ್ಟು, ಎಲ್ಲರೊಳೊಂದಾಗಿ ನಲಿಯೋಣ.

 { ಕವಿತಾ ಆಡೂರು ಅವರ  Face Book  ನಿಂದ }

ವೃಂದಾ ಬನ್ಸೋಡೆ- ನಮ್ಮ ಹುಡುಗಿಯರನ್ನು ಹಿಂದಕ್ಕೆ ಎಳೆಯುತ್ತಿರುವ ಶಕ್ತಿ ಯಾವುದು ?

ಎಸ್. ದಿವಾಕರ್-- ನೀತಿ ಅನೀತಿಯ ದ್ವಂದ್ವದಲ್ಲಿ ತಾಯ್ತನದ ತುಡಿತ

suliminchu by s. divakar -Indiatimes Vijaykarnatka
ಪೆರುಮಾಳ್ ಮುರುಗನ್ ಅವರ " ಅರ್ಧನಾರೀಶ್ವರ " { ಅನು- ನಲ್ಲ ತಂಬಿ }

ಕಲಾ ವಿಮರ್ಶೆ ಕುಂಠಿತ - ಕೃಷ್ಣ ಶೆಟ್ಟಿ

‘ಅಪಾರ’ ಉವಾಚಗಳು

‘ಅಪಾರ’ ಉವಾಚಗಳು |

ಬ್ಯಾರಿ ಭಾಷಾ ತಾಳಮದ್ದಲೆ ಮತ್ತು ಕಥಾ ಪ್ರಸಂಗ-ಕಥಾ ವಸ್ತುಗಳಿಗೆ ಆಹ್ವಾನ

ರೆಕ್ಕೆ ಬಿಚ್ಚಿ ಹಾರೋಣ [ ಮಹಿಳಾ ಅಸ್ಮಿತೆಯ ಅರಿವು } ಸಂ- ಡಿ. ಯಶೋದಾ

ಕಾವ್ಯಾ ಕಡಮೆ - ಪುನರಪಿ { ಕಾದಂಬರಿ } ಬಿಡುಗಡೆ - 31- 6-2016

Saturday, July 23, 2016

ಹಂಸಧ್ವನಿ - ಶಶಾಂಕ ಸುಬ್ರಹ್ಮಣ್ಯಮ್ / ರಾಕೇಶ್ ಚೌರಾಸಿಯಾ Rag Hamsadwani

ಲಾವಣಿ ಕವಿ ಖಾಜಾಬಾಯಿ ಹಲಸಂಗಿ ಅವರ ತತ್ವಪದಗಳು

ಚಿದಾನಂದ ಸಾಲಿ -- ಜಾತಿಯೆಂಬ ಸೂತಕ

ಪ್ರತಿಭಾ ನಂದಕುಮಾರ್ - ರಂಭಾ ಬೇಡಾ ಜಂಭಾ

ಜಿ. ಬಿ. ಹರೀಶ್ -- ಡಿವಿಜಿ-ಅಂಬೇಡ್ಕರ್ ನಂಟು

ಯಕ್ಷಗಾನ ಪರಿಣತ ಹಂದಾಡಿ ಸುಬ್ಬಣ್ಣ ಭಟ್ ನಿಧನ -22 --7-2016

ಯಕ್ಷಗಾನ ತಜ್ಞ, ಹಿರಿಯ ವಿಮರ್ಶಕ ಹಂದಾಡಿ ಸುಬ್ಬಣ್ಣ ಭಟ್ಟರು

ಎಚ್. ಎಸ್. ವೆಂಕಟೇಶಮೂರ್ತಿ - ಕಾಳಿದಾಸನೆ೦ದರೆ ಬರೀ ಶೃ೦ಗಾರವಲ್ಲ

Friday, July 22, 2016

ಡಾ / ಲಕ್ಷ್ಮಣ್ ವಿ. ಅ ----- ಇನ್ನು ತುಟಿ, ಕಟಿ, ಜಘನ, ಜಾಪತ್ರೆ.. |

ಸಿ. ಪಿ. ರವಿಕುಮಾರ್- ಇ ಅಂಚೆಯಲ್ಲಿರಬಹುದು ಸಂಚು ವಂಚನೆ

ಸಿ.ಎಚ್.ಸೋಮನಾಥ ಅವರಿಗೆ ಪಿಎಚ್.ಡಿ ಪದವಿ - ಗುಲ್ಬರ್ಗ ಜಿಲ್ಲೆಯ ಶಾಸನೋಕ್ತ ದೇವಾಲಯಗಳ ಚಾರಿತ್ರಿಕ ಅಧ್ಯಯನ

ಅಮೃತಾ ಪ್ರೀತಮ್- हिन्दी कविता : Ek Mulaqat : Amrita Pritam : Rasika Duggal in Hindi Studi...

ಹಿರಿಯ ನಾಗರಿಕರಿಗೆ ಬೇಕಾಗಿದೆ ನೆಮ್ಮದಿಯ ಬಾಳ್ವೆ

ಎಸ್. ಆರ್. ವಿಜಯಶಂಕರ - ಕವಿ ಮೂಡ್ನಾಕೂಡು ರಚಿಸಿರುವ ವ್ಯಕ್ತಿ ಚಿತ್ರಗಳು

Thursday, July 21, 2016

ರಾಮಚಂದ್ರ ಗುಹಾ - ಹಿಮಾಲಯದ ಪರಿಸರ ಮತ್ತು ಜನರ ಲೂಟಿ

ಬರಗೂರು ರಾಮಚಂದ್ರಪ್ಪ - ನೆತ್ತರ ಕಡಲಲ್ಲಿ ಉತ್ತರ ಹುಡುಕುವ ಉಗ್ರಗಾಮಿ

ಹೇಮಲತಾ - ಹಾಗೆಲ್ಲ ಕನಸುವಂತೆ ಮಾಡುವವ ಇದ್ದಾನ? |

ಎಚ್. ಎಸ್. ರಾಘವೇಂದ್ರ ರಾವ್ -ಕುವೆಂಪು ಕಾದಂಬರಿ " ಕಾನೂರು ಹೆಗ್ಗಡಿತಿ "

ಕತೆ ಕತೆ ಕಾರಣ - ವೈದೇಹಿ

ಕತೆ ಕತೆ ಕಾರಣ - Vaidehiಒಂದು ಸೇಬಿನ ಮರದಲ್ಲಿರುವ ಹಣ್ಣುಗಳನ್ನು ಎಣಿಸಬಹುದು.ಆದರೆ ಸೇಬಿನ ಹಣ್ಣಿನ ಒಳಗೆ ಇರುವ ಮರಗಳನ್ನು ಎಣಿಸುವುದು ಮಾತ್ರ ಅಸಾಧ್ಯ' ಎಂದು ಒಂದು ಚೀನೀಗಾದೆ. ಈ ಗಾದೆಯನ್ನು ವೈದೇಹಿಯವರ ಇತ್ತೀಚೆಗಿನ ಕತೆಗಳ ಸಂಕಲನ, 'ಕತೆ ಕತೆ ಕಾರಣ'ಕ್ಕೂ ಅನ್ವಯಿಸಿ, ಇದರಲ್ಲಿ ೧೨ ಕತೆಗಳಿವೆ ಎಂದು ಹೇಳಬಹುದು; ಆದರೆ ಈ ಕತೆಗಳು ಇನ್ನೆಷ್ಟು ಕತೆಗಳನ್ನು ತಮ್ಮೊಳಗೆ ಇರಿಸಿಕೊಂಡಿವೆ ಎಂಬ ವಿಸ್ಮಯ ಈ ಕತೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿದೇ ಬಿಡುತ್ತದೆ. ಸಂಕಲನದ ಕತೆಗಳು ನೀಡುವ ಒಳ ನೋಟದ ಮುಖಾಂತರ ಓದುಗ ಆ ಕತೆಗಳನ್ನು ತಾನೇ ಕಲ್ಪಿಸಿಕೊಳ್ಳಬಲ್ಲ.
- ಜಿ.ರಾಜಶೇಖರಕತೆ ಕತೆ ಕಾರಣ</p>
        </div>

        <div class= / ವೈದೇಹಿ - Authors / ಲೇಖಕರು

"ಚಂದನ’ ದಲ್ಲಿ ಧಾರಾವಾಹಿ - ಶಾಂತಿನಾಥ ದೇಸಾಯಿ ಅವರ " ಓಂ ಣಮೋ "[ ನಿ- ಗಿರೀಶ್ ಕಾರ್ನಾಡ್ } 21 -7-2016 ರಿಂದ -7pm

Wednesday, July 20, 2016

ನಟರಾಜ ಹುಳಿಯಾರ್ - ಅಧಿಕಾರಶಾಹಿಯ ಹೃದಯ ಪರೀಕ್ಷೆ

ಅಧಿಕಾರಶಾಹಿಯ ಹೃದಯ ಪರೀಕ್ಷೆ | ಪ್ರಜಾವಾಣಿ

ತಬರಿಸಮ್ - ಅಧಿಕಾರಶಾಹಿಯ ಯಾಂತ್ರಿಕ , ಅಮಾನವೀಯ ವರ್ತನೆ . " ತಬರನ ಕತೆ " ಹಿನ್ನೆಲೆಯಲ್ಲಿ ಕಿ. ರಂ . ನಾಗರಾಜ್ ಬಳಸುತ್ತಿದ್ದ ಶಬ್ದ - ಕನ್ನಡ ನಿಘಂಟಿಗೆ ಕಿ. ರಂ. ಕೊಡುಗೆ

ಇರಾನ್ ಸಂಸತ್ತಿನಲ್ಲಿ ಮಹಿಳೆಯರ ಮಿಂಚು

ಜೆರೆಮಿ ಸೀಬ್ರೂಕ್- ಸ್ವರ್ಗಕ್ಕೆ ಮೂರೇ ಮೈಲಿ

ಶಾಲಾ ಗೃಹ ಸಚಿವರ ದೂರಿಗೆ ರಾಜ್ಯ ಗೃಹ ಸಚಿವರ ಸ್ಪಂದನೆ

ಸಿರಿಗೆರೆ ಡಾ / ಶಿವಮೂರ್ತಿ ಸ್ವಾಮೀಜಿ - ಕನ್ನಡ ಸಂಸ್ಕೃತ ಅಂಟು ನಂಟಿನ ಪ್ರಶ್ನೆಗಳು

ಕಾಲೇಜು ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆ -16- 8-2016

ಬಾಬು ಕೄಷ್ಣಮೂರ್ತಿ ಅವರ ಕಾದಂಬರಿ- ಮಹಾಸಾಧಕ

ಲೇಖಕಿ ಶಾಂತಾ ರಾಮೇಶ್ವರ ರಾವ್ { ಪಂಜೆ ಮಂಗೇಶರಾಯರ ಮಗಳು }

Shanta Rameshwar Rao books and biography | Waterstones

ಹುದುಗಲಾರದ ದು:ಖ { A GRIEF To BURY } ಮೂಲ -ವಸಂತ ಕಣ್ಣಬೀರನ್ -ಅನುವಾದ ಸಂಯೋಜನೆ - ಎಮ್. ಎಸ್.ಆಶಾದೇವಿ { 2014 }  ಈ ಪುಸ್ತಕದಲ್ಲಿ ಪಂಜೆ ಮಂಗೇಶ ರಾಯರ ಮಗಳು  ಇಂಗ್ಲಿಷ್ ಲೇಖಕಿ  ಶಾಂತಾ ರಾಮೇಶ್ವರ ರಾವ್ ಅವರ ಸಂದರ್ಶನ ಇದೆ .ಇದೊಂದು ಪ್ರೇಮ ವಿವಾಹದ ಮನ ಮಿಡಿವ ಕತೆ - ಮುರಳೀಧರ ಉಪಾಧ್ಯ

ಸಚಿನ್ ಭಟ್ - : ರಾಜಶೇಖರನ ಕಾವ್ಯಮೀಮಾಂಸೆಯೂ ಸಂಸ್ಕೃತ ಕಾವ್ಯಶೈಲಿಯೂ

ಇಸಾಕ್ ಬಾಷೆವಿಕ್ ಸಿಂಗರ್ - ಕತೆ ಚೆನ್ನಾಗಿ ಬರೆಯುವುದು ನನ್ನ ಕರ್ತವ್ಯ

ಕತೆ ಚೆನ್ನಾಗಿ ಬರೆಯುವುದು ನನ್ನ ಕರ್ತವ್ಯ | ವಿಶ್ವವಾಣಿ
ಸಿಂಗರ್ ಕತೆಗಳು - ಕನ್ನಡ 10july Virama_3.inddಭಾಷಾಂತರ - ಓ . ಎಲ್. ನಾಗಭೂಷಣ ಸ್ವಾಮಿ

ಸಹನಾ ವಿನಯಕುಮಾರ್ - ಕ್ಷಮೆ { ಕಾದಂಬರಿ } - ಬಿಡುಗಡೆ -24-7-2016

Tuesday, July 19, 2016

ಸುಧೀಂದ್ರ ಹಾಲ್ದೊಡ್ಡೇರಿ - ಗೀಚು , ಗೆರೆ , ಸೀಳು , ಬಿರುಕುಗಳಿಂದ ಮುಕ್ತಿ

ಕಾರಂತರ ಬಗ್ಗೆ ಮಾತನಾಡುವ ಉತ್ಸಾಹ ನೋಡಬೇಕು

ಅಗ್ರಾಳ ಪುರಂದರ ರೈ ನೆನಪು : ಒಂದು ವಿನಂತಿ

ನಿರಂಜನಾರಾಧ್ಯ - -ದಿವಾಳಿ ಎದ್ದಿರುವ ರಾಜ್ಯ ಶಿಕ್ಷಣ ಇಲಾಖೆ

‘ಗೋತ್ರ’ ಕೇಳಿದಾಗ ತಲೆನೋವು ಬಂದಿತ್ತು: ಕವಿ ಡಾ.ಸಿದ್ದಲಿಂಗಯ್ಯ

ವಾಟ್ಸ್‌ಆಪ್‌ನ ಹೊಸ ಫಾಂಟ್ ಬಳಸುವುದು ಹೇಗೆ ನೋಡಿ

ಸಿಂಧು ಭಾರ್ಗವ್ - ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ

ಜೀವನದ ಸ೦ತೆಯಲಿ: ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ: ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ ~~~~~~~~~~~~~~~~~~~~~~~~~ ಅವಳಿಗೊಂದು ರೀತಿಯ ಹುಚ್ಚು, ಕಾಡು ಮಲ್ಲಿಗೆಯನ್ನು ಮನೆ ಅಂಗಳದಲ್ಲಿ ಬೆಳೆಸಬೇಕೆಂದು...