stat Counter



Sunday, November 13, 2016

ಆಬ್ದುಲ್ ಬಿಸ್ಮಿಲ್ಲಾ - ಅತಿಥಿ ದೇವೋ ಭವ { ಹಿಂದೀ ಸಣ್ಣ ಕತೆ }

Athithi Devo Bhav


ಅಬ್ದುಲ್ ಬಿಸ್ಮಿಲ್ಲಾ ಅವರ ಹಿಂದೀ ಸಣ್ನ ಕತೆ  - " ಅತಿಥಿ ದೇವೋ ಭವ "  ಸಮಕಾಲೀನ ಭಾರತದ ಕೋಮು ಸಂಬಂಧಗಳ ಸಂಕೀರ್ಣತೆಯನ್ನು ಕಲಾತ್ಮಕವಾಗಿ ಚಿತ್ರಿಸುವ ಸಣ್ಣ ಕತೆ . ನಿನ್ನೆ { 12- 11-2016 }  ಮಣಿಪಾಲದ  MCPH  ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ  ಶ್ರೀಮತಿ ಸಿಮೋನಾ ಸಾವ್ನಿ { Simona Sawney }  ಅವರು ಈ ಕತೆಯನ್ನು  ಚೆನ್ನಾಗಿ ವಿಶ್ಲೇಷಿಸಿದರು .-ಮುರಳೀಧರ ಉಪಾಧ್ಯ
Abdul Bismillah's Hindi Short Story describes the complexies of Communal Relationships in Contemporary Indian society .- Muraleedhara Upadhya Hiriadka

No comments:

Post a Comment