stat CounterWednesday, January 4, 2017

ಪೇಜಾವರ ಹರಿಯಪ್ಪ -ಯಾರ ಮುಲಾಜೂ ಇಲ್ಲದೆ { ಗದ್ಯ ಬರಹಗಳ ಸಂಕಲನ -2016 }

Photo
ಪೇಜಾವರ ಹರಿಯಪ್ಪ ,  Pejavara Hariyappa
ಪೇಜಾವರ ಹರಿಯಪ್ಪ- ಯಾರ ಮುಲಾಜೂ ಇಲ್ಲದೆ { ಗದ್ಯ ಬರಹಗಳ ಸಂಕಲನ }

Yara Mulajjoo illade { Acollection of prose writings in Kannada by Hariyappa Pejavara- Published by Shreyas Prakashana 1 H 27, first Main, 5th cross ,Landlinks Township ,Derebail , Konchady ,Mangaluru -575008 .Mobile-9481226150

FirstImpression- 2016 , Pages -140+ 4Price-130rs

ಹರಿಯಪ್ಪ ಪೇಜಾವರ ಅವರ { ಯಾರ ಮುಲಾಜೂ ಇಲ್ಲದೆ " ಸಂಕಲನದಲ್ಲಿ " ಕವಿತೆ ನನ್ನ ದೃಷ್ಟಿ ಯಲ್ಲಿ " , ಕಿರಣರ " ದ್ವೀಪದಲ್ಲಿ ದ್ವಿಪದಿ " ," ರಿಸ್ಕಿಗೆ ಪ್ರೇರಿಸುತ್ತಿದ್ದ ಇಡ್ಯರು ",  " ಅಗಲಿದ ರಾಮಚಂದ್ರ ದೇವ " ಇಂಥ ಹಲವು ಒಳ್ಳೆಯ ಲೇಖನಗಳಿವೆ . ಬರ್ಟ್ರಂಡ್ ರಸೆಲ್ ಅವರ  " Nice People "  ಲೇಖನದ ಅನುವಾದ " ಸಭ್ಯ ಜನರು " ಇಲ್ಲಿದೆ.No comments:

Post a Comment