stat Counter



Thursday, August 31, 2017

ವಿದ್ಯಾ ರಶ್ಮಿ - ಅಗ್ನಿ ದಿವ್ಯದ ಹುಡುಗಿಯ ಕಥನ

ಅಗ್ನಿದಿವ್ಯದ ಹುಡುಗಿಯ ಕಥನ
ಅವಳು ನಿಜಕ್ಕೂ ಅಗ್ನಿದಿವ್ಯದ ಹುಡುಗಿ, ಆನಂದಿ ಜೋಶಿ. ಭಾರತದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆ ಪಡೆದವಳು. ಹೆಣ್ಣುಮಕ್ಕಳು ಹೊರಗೆ ಓಡಾಡುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ತಾನೂ ಓದಬೇಕು, ವೈದ್ಯೆಯಾಗಬೇಕು ಎಂಬ ಮಹದಾಸೆಯ ಕಿಚ್ಚು ಹತ್ತಿಸಿಕೊಂಡವಳು. ಬಾಲ್ಯವಿವಾಹಕ್ಕೂ ಒಳಗಾದ ಈ ಬಾಲೆಯ ಅದೃಷ್ಟವೋ ಏನೋ ಅವಳ ಪತಿ ಗೋಪಾಲ ಜೋಶಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಬಹುವಾಗಿ ಬೆಂಬಲಿಸಿದವನು. ಆಕೆಯನ್ನು ವೈದ್ಯೆಯಾಗಿಸುವ ಪಣ ತೊಟ್ಟವನು. ಅವನ ಬೆಂಬಲದೊಂದಿಗೆ ಆಕೆ ಶಾಲೆಗೆ ಹೋಗುತ್ತಾಳೆ, ಅದಕ್ಕಾಗಿ ಸೆಗಣಿ ನೀರಿನ ಅಭಿಷೇಕಕ್ಕೂ ಒಳಗಾಗುತ್ತಾಳೆ! ಅವಳ ವಿದ್ಯಾಭ್ಯಾಸಕ್ಕಾಗಿ ಭಾರತದ ಊರೂರಿಗೆ ಪಯಣ ಬೆಳೆಸುತ್ತಾರೆ. ಕೊನೆಗೂ ಅಮೆರಿಕದಲ್ಲಿ ಏಷ್ಯಾದ ಮೊದಲ ವೈದ್ಯೆಯಾಗಿ ಪದವಿ ಪಡೆಯುವ ಮಹತ್ಸಾಧನೆಯನ್ನು ಮಾಡಿಯೇಬಿಡುತ್ತಾಳೆ ಆ ಪುಟ್ಟ ಹುಡುಗಿ. ಆ ಪದವಿ ಅವಳ ಸೊತ್ತಾಗುವಾಗ ಅವಳಿಗೆ ಬರಿಯ ೨೧ ವರ್ಷ! ಇಂತಿಪ್ಪ ಹುಡುಗಿ ಕೆಲವೇ ತಿಂಗಳುಗಳಲ್ಲಿ ಕಾಲವಾಗುತ್ತಾಳೆ ಕೂಡ. ಆದರೆ, ಬದುಕಿದ್ದ ಕೆಲವೇ ವರ್ಷಗಳ ಕಾಲ ತಾನು ಹೋದಲ್ಲೆಲ್ಲ ಸೂರ್ತಿಯ ಅಗ್ನಿಯನ್ನು ಜ್ವಲಿಸಿ ಹೋದ ಆ ದಿವ್ಯ ಚೇತನದ ಕಥನ ‘ಅಗ್ನಿ ದಿವ್ಯದ ಹುಡುಗಿ’. ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಆನಂದಿಯ ಹುಟ್ಟಿದ ಸ್ಥಳಕ್ಕೂ ಭೇಟಿ ನೀಡಿ, ಹಲವು ಗ್ರಂಥಗಳನ್ನು ಪರಾಮರ್ಶಿಸಿ, ಆಕೆಯ ಸಂಬಂಧವಾದ ಹಲವರನ್ನು ಸಂಪರ್ಕಿಸಿ ಬರೆದ ಕೃತಿ. ಆನಂದಿ (೧೮೬೫-೧೮೮೭) ಕುರಿತ ಅಕೃತ ಮಾಹಿತಿ ನೀಡುವಲ್ಲಿ ಮಂಡೆಕೋಲು ಅವರ ಶ್ರಮ ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಅವರ ನಿರೂಪಣೆಯ ಶೈಲಿ, ಭಾಷೆಯೂ ಬಲು ಚೆಂದ. ಆನಂದಿಯ ಕಥನವನ್ನು ಹೇಳುವಾಗಲೇ ಆ ಕಾಲದ ಇನ್ನಾವುದೋ ಪ್ರಮುಖ ಘಟನೆಗಳನ್ನು ವರ್ಷ, ತಿಂಗಳ ಸಮೇತ ಬರೆವವ ಸಮಕಾಲೀನ ಇತಿಹಾಸದ ದಾಖಲೀಕರಣವೂ ಅನನ್ಯ. ಆನಂದಿಯನ್ನು ಪೊರೆದ ಹಲವು ವ್ಯಕ್ತಿಗಳ ದೊಡ್ಡತನ, ಆಕೆಯ ಬೆನ್ನೆಲುಬಾಗಿ ನಿಂತ ಪತಿ ಗೋಪಾಲನ ಸಂಕೀರ್ಣ ವ್ಯಕ್ತಿತ್ವ, ಅವಳ ಬದುಕಿನ ಮನಮಿಡಿವ ಘಟ್ಟಗಳು... ಇವನ್ನೆಲ್ಲ ಓದಿಯೇ ತಿಳಿಯಬೇಕು. ಆನಂದಿಬಾಯಿ ಎಂಬ ಸಾಧಕಿಯ ಬದುಕಿನ ಕಥನ ತಿಳಿಯಲು ಹಾಗೂ ಹೃದ್ಯ ಓದಿನ ಖುಷಿಗಾಗಿ ಈ ಕೃತಿಯನ್ನು ಖಂಡಿತ ಓದಬಹುದು.
ಪುಸ್ತಕ ಕೊಟ್ಟು ಓದಲೇಬೇಕಾದ ಕೃತಿ ಎಂದ ಸಹೋದ್ಯೋಗಿ ವಾಗೀಶ್ ಅವರಿಗೆ ಥ್ಯಾಂಕ್ಸ್.
ಅಗ್ನಿ ದಿವ್ಯದ ಹುಡುಗಿ
ಲೇ: ಚಂದ್ರಶೇಖರ ಮಂಡೆಕೋಲು
ಪ್ರ:ಪಲ್ಲವ ಪ್ರಕಾಶನ, ಚನ್ನಪಟ್ಟಣ  {From Face Book }


Image result for ಅಗ್ನಿದಿವ್ಯದ ಹುಡುಗಿಯ ಕಥನ

ಅನುಪಮಾ .ಎಚ್. ಎಸ್ -: ಮೂರು ಕವಿತೆಗಳು

ಡಾ / ವಿ. ಸೆಲ್ವಕುಮಾರ್ - | Dr. V. Selvakumar | Early Tamil Society through literature, epigrap...

ಸಿರಿಭೂವಲಯವನ್ನು ರಚಿಸಿದ ಕೆಲ ಕುಶಲ ಕರ್ಮಿಗಳು

ರಾಜ್ಯೋತ್ಸವ ದಿನದಂದು ಲಂಡನ್‌ನಲ್ಲಿ ಕನ್ನಡ ಹಬ್ಬ

ಪತ್ತೆಯಾಗದ ಕಲಬುರ್ಗಿ ಹಂತಕರು: ಕಳವಳಕಾರಿ ವಿದ್ಯಮಾನ

ಪ್ರಸನ್ನ - ಡೇರಾ ಸಚ್ಚಾ ಸೌದಾ ಬಾಬಾನ ದಿವ್ಯ ಸಂದೇಶ

ಡಾ.ಅಮೃತ ಸೋಮೇಶ್ವರ್‌ಗೆ ಭಾಷಾ ಸಮ್ಮಾನ್‌ 2017

Wednesday, August 30, 2017

ಕಲಬುರ್ಗಿ ಹತ್ಯೆ: ‘ಶ್ವೇತಪತ್ರ ಹೊರಡಿಸಿ’

ಡಾ/ ರೋಹಿಣಾಕ್ಷ ಶಿರ್ಲಾಲು -ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ


ಡಾ/ ರೋಹಿಣಾಕ್ಷ ಶಿರ್ಲಾಲು -ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ


 { ಪಿಎಚ್. ಡಿ ಪದವಿಗಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಮಹಾ ಪ್ರಬಂಧ }

2017

ಪ್ರಕಾಶಕರು

ಚಿಂತನ ಬಯಲು ,

ನಂ -15 , ಮೊಡಂಕಾಪು ಅಂಚೆ ,

ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ -574219

kannasdavuu Bharatavuu Jagavellavuu Ondee { Ph. D thesis }

Author Dr. Rohishaksha Shirlalu -Lecturer in Kannada, Vivekananda College , Puttur-574203 { mobile-9449663744 } -Email-rohishirlalu@gmail.com }Published by - Chintana Bayalu , No-15--109 ,Anikethana ,Modankapu Post   574219, Bantval Taluk ,Dakshina Kannada Dist ,Phone-9449772651



















ಗೋರಖಪುರದ ಆಸ್ಪತ್ರೆಯಲ್ಲಿ ಆಗಸ್ಟ್‌ನಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 296

ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಮುನ್ನ ಎಲ್ ಏನ್ ಶಾಸ್ತ್ರೀ ಹಾಡಿರುವ ಹಾಡು ಕೇಳಿ |...

ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಎಲ್‌.ಎನ್. ಶಾಸ್ತ್ರಿ ವಿಧಿವಶ

Monday, August 28, 2017

ಆಕಾರ್ ಪಟೇಲ್- ಕಣ್ಗಾವಲಿನ ಇತಿಹಾಸ ಗೊತ್ತಿದ್ದೂ ‘ಆಧಾರ್’ ಒಪ್ಪಲಾದೀತೇ?

ಮಾಲಿನಿ ಮಲ್ಯ - ಭರತನಾಟ್ಯ ನೂಪುರ ತಯಾರಿ ಪ್ರಾತ್ಯಕ್ಷಿಕೆಯಲ್ಲಿ Malini Malya @ Nritya Niketana Kodavoorbha

ಶಿವರಾಮ ಕಾರಂತ- Shivarama Karanta-Documentary-Kalamadhyam Bio Pic Series

ನಾರಾಯಣ . ಎ -- ಖಾಸಗಿತನದ ಹಕ್ಕು ಮತ್ತು ಸಾರ್ವಜನಿಕ ಹಿತ

ವ್ಯಕ್ತಿಯ ಖಾಸಗಿತನದೊಳಕ್ಕೆ ಇಣುಕುವ ಪ್ರವೃತ್ತಿಗೆ ತಡೆ

ಸಾಹಿತ್ಯ ರಚನೆ ಚೌಕಟ್ಟು ಮೀರಬೇಕು -ವಿವೇಕ ಶ್ಯಾನುಭಾಗ್

ಚಿತ್ರಕಲೆ ವಿದ್ಯಾರ್ಥಿಗಳು ಅತಂತ್ರ

ಚಿತ್ರಕಲೆ ವಿದ್ಯಾರ್ಥಿಗಳು ಅತಂತ್ರ | ಪ್ರಜಾವಾಣಿ
  p u c compulsory for art students

Saturday, August 26, 2017

ಡಿ. ಎಸ್. ನಾಗಭೂಷಣ- ಕೂಗುಮಾರಿತನಕ್ಕೆ ಬಲಿಯಾಗುತ್ತಿರುವ ಕೋಮುವಾದಿ ವಿರೋಧಿ ರಾಜಕಾರಣ

ದ. ರಾ . ಬೇಂದ್ರೆ - ನೀ ಹೀಂಗ ನೋಡ ಬ್ಯಾಡ ನನ್ನ || By C.Ashwath Mumbai...

ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯ: ಮಯೂರವರ್ಮನ ಏಕೈಕ ಶಾಸನ

ಅನುದಾನಿತ ಕಾಲೇಜುಗಳಿಗೆ ಶೀಘ್ರ ಬೋಧಕರ ನೇಮಕ

ಅನುದಾನಿತ ಕಾಲೇಜುಗಳಿಗೆ ಶೀಘ್ರ ಬೋಧಕರ ನೇಮಕ | ಪ್ರಜಾವಾಣಿ

 appointmentment of lecturers to  aided colleges in karnataka

Thursday, August 24, 2017

ಬಿ. ಎಸ್. ಶೈಲಜಾ - ಗ್ರಹಣ- ಅಂದು - ಇಂದು

ಕಾಫೀ ತೋಟ - Kaafi Thota trailer|T N Seetharam|Raghu Mukherji,Radhika Chetan,Samyukta...

‘ದಾಭೋಲ್ಕರ್‌, ಪಾನ್ಸರೆ ಹತ್ಯೆ ಪೂರ್ವಯೋಜಿತ’

ವಾಟ್ಸ್‌ಆ್ಯ‍ಪ್‌ ‘ಬಣ್ಣ’ದ ತಂತ್ರದ ಹಿಂದಿದೆ ಆ್ಯಡ್‌ವೇರ್‌

Wednesday, August 23, 2017

ಖಾಸಗಿತನದ ಹಕ್ಕು ಮೂಲಭೂತ ಹಕ್ಕು: ಸುಪ್ರೀಂಕೋರ್ಟ್‌

ಖಾಸಗಿತನದ ಹಕ್ಕು ಮೂಲಭೂತ ಹಕ್ಕು: ಸುಪ್ರೀಂಕೋರ್ಟ್‌ | ಪ್ರಜಾವಾಣಿ

ಮುಸ್ಲಿಂ ಮಹಿಳೆಯರ ಒಟ್ಟು ಹೋರಾಟಕ್ಕೆ ಬಲ -ಸಾರಾ ಅಬೂಬಕರ್

‘ಯಾವುದೇ ಭಾಷೆಯನ್ನು ತಿರಸ್ಕರಿಸಬಾರದು’

ಪ್ರೊ. ಎಂ. ರಾಮಚಂದ್ರ 'ವಿದ್ವತ್ ಪರಂಪರಾ ಪ್ರಶಸ್ತಿ', ಡಾ.ಬಿ.ಜನಾರ್ದನ ಭಟ್ 'ಮಹೋಪಾಧ್ಯಾಯ' ಪ್ರಶಸ್ತಿಗೆ ಆಯ್ಕೆ | Vartha Bharati- ವಾರ್ತಾ ಭಾರತಿ

Tuesday, August 22, 2017

ತ್ರಿವಳಿ ತಲಾಕ್ - Undoing injustice -

ಮಹಿಳಾ ಹಕ್ಕುಗಳಿಗೆ ಜಯ, ಚಾರಿತ್ರಿಕ ತೀರ್ಪು

ಹೋರಾಡಿ ಗೆದ್ದ ಐವರು ಮಹಿಳೆಯರ ಕತೆ

ಪಿ. ಸಾಯಿನಾಥ್-- ಡಿಜಿಟಲ್ ಯುಗದಲ್ಲಿ ಭಾರತೀಯ ರೈತರ ಪಾಡು - P.Sainath

ಅಹಲ್ಯಾ ಬಲ್ಲಾಳ್ - ಹೇಗೆ ಕಂಗೊಳಿಸುತಿದೆ ನೋಡಿ ಈ ಕೃತಿ..

ಹೇಗೆ ಕಂಗೊಳಿಸುತಿದೆ ನೋಡಿ ಈ ಕೃತಿ.. – Avadhi/ಅವಧಿ



ವಿ. ಕೆ. ಮಣಿಮಾಲಿನಿ- ಬಾಜಿರಕಂಬದ ಒಳಸುತ್ತು

Friday, August 18, 2017

ರಾಮದಾಸ್ -- ಕೊಡುತ್ತೀರ , ಯಾರಾದರೂ ನನಗೆ ನನ್ನ ದೇವರನ್ನು ?

*ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನು ?
ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನು
ಕಳೆದುಕೊಂಡಿದ್ದೇನೆ, ಹೆತ್ತವಳು ನನ್ನ ಹೃದಯದಲ್ಲಿ ಬಿತ್ತಿದ್ದನ್ನು
ಬಾಲಿಶ ಕಲ್ಪನೆಗಳು ಹದವಾಗಿ ಉತ್ತಿದ್ದನ್ನು ?
ಹರಿಕಥೆ ಗೊಬ್ಬರವಾಗಿ, ದಾಸರ ಹಾಡು ಮಳೆಯ ಜೋಗುಳವಾಗಿ
ಅಲ್ಲಿ ಕಾಮನ ಬಿಲ್ಲು, ಇಲ್ಲಿ ಹುಣ್ಣಿಮೆ ಚಂದ್ರ, ಮುರಲೀನಾದ !
ಬಟಾನ ಬಯಲಿನೇಕಾಂತದಲ್ಲಿ ಗೋಪಾಲಬಾಲಸಖ್ಯ !
ಎಲ್ಲಿ..ಎಲ್ಲಿ..ಎಲ್ಲಿ ಹೋಯಿತು ಅವನ ಕೊಳಲ ಗಾನ ?
ಅಂದು ಪಂಚಕೋಶವ ತುಂಬಿ ಝೇಂಕರಿಸಿದ್ದು
ಅನ್ನವಾಗದೆ, ಬಟ್ಟೆಯಾಗದೆ, ನೀರು ನೆಳಲಾಗದೆ, ಕಡೆಗೆ
ಕಣ್ಣೊರೆಸುವ ಕೈಯೂ ಆಗದೆ.....ಏನೇನೂ ಆಗದೆ, ಆಗುತ್ತದೆಯೆ
ವರಾಹನ ದಾಡೆ, ಉಗುರು, ಪಾದ, ಕೊಡಲಿ, ಬಾಣ, ಚಕ್ರ ?
ಇಲ್ಲಿ ರಾವಣಸ್ಪರ್ಶಕ್ಕೆ ಮುರಿಯುತ್ತಾವೆ ಲಟಲಟನೆ ಶಿವನ ಬಿಲ್ಲು
ಪೂತನಿ ಹಾಲು ಸಮೃದ್ಧ ಸರಬರಾಜಾಗುತ್ತದೆ, ಮುಗ್ಧರಿಗೆ
ನೆಲ ನೀರು ಆಕಾಶಗಳಲ್ಲಿ ರಾರಾಜಿಸುತ್ತವೆ ಶಕಟಗಳು.
ಕೊಡುತ್ತೀರ, ಯಾರಾದರೂ ನನಗೆ, ನನ್ನ ಬಾಲ್ಯವನ್ನು ?
ಲಂಗೋಟಿ ಎಳೆದೋ, ಕೊರಳ ಪಟ್ಟಿ ಹಿಡಿದೋ
ಹೆಡೆಮುರಿ ಕಟ್ಟಿ ಬೆನ್ನಿಗೆರಡು ಗುದ್ದಿಯೋ ಕೇಳುತ್ತೇನೆ : ಯಾಕೋ ಕತ್ತೆ
ನಿನ್ನ ವಿನಾ ಇಲ್ಲಿ ಏನೇನೂ ಆಗುವುದಿಲ್ಲ ಅಂದೆಯಂತೆ, ಹೌದೆ ?
ಮಳೆ ಪ್ರವಾಹ ಕ್ಷಾಮ ಜ್ವಾಲಾಮುಖೀಸ್ಫೋಟ ಹಿಮಪಾತ ಬಿರುಗಾಳಿ ಬಿಟ್ಟರೂ
ಮಗನೆ, ಹೇಗೆ ಬಿಡಲೋ ನಾನು, ಚಾಕು ಚೂರಿ ಗುಂಡು ಆಟಂಬಾಂಬು, ಜಾತಿ
ಜಾತಿಗಳನ್ನ ?
ಧನಪಿಶಾಚಿಯ ಸಹಸ್ರಶೀರ್ಷ, ಸಹಸ್ರಬಾಹು-ಪಾದಗಳನ್ನ ?
ನನ್ನ ತಾಯಿ ಎಲ್ಲ ನದಿ ಸಮುದ್ರ ಸೇರುವ ಹಾಗೆ, ಸರ್ವಾಂತರ್ಯಾಮಿ
ನನ್ನೆದೆಯ ಸೇರುವ ಹಾಗೆ ಮಾಡಿದ್ದಳಯ್ಯ---ಕಳೆದುಕೊಂಡಿದ್ದೇನೆ.
ಏ ಸಾಧು, ಸಂನ್ಯಾಸಿ ಸ್ವಾಮೀಜಿ ಬೂದೀಬಾಬ ಮೌಲ್ವೀ ಪೋಪ್
ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನ
ಭಯವಿಲ್ಲದೆ ಬೆರಗಿಲ್ಲದೆ ಮುಚ್ಚುಮರೆಯಿಲ್ಲದೆ
ನನ್ನ ಕೈ ಹಿಡಿದು, ತಾನು ನಡೆದು
ನನ್ನನ್ನು ನಡೆಸುವವನನ್ನ ?

Image may contain: one or more people

Like
Comment
Share
Jyoti Ballal and 4 others

ಚಂಪಾರಣ್ಯ ಸತ್ಯಾಗ್ರಹಕ್ಕೆ ನೂರು ವರ್ಷ

ಜೈನ ನೆಲೆಗಳು ಶಾಸನ, ಸಂರಕ್ಷಣೆಗೆ ಆದ್ಯತೆ

ರಂಗಭೂಮಿ ಹಿರಿಯ ಕಲಾವಿದ ನಾಡೋಜ ಏಣಗಿ ಬಾಳಪ್ಪ ನಿಧನ

Thursday, August 17, 2017

ಪಶ್ಚಿಮ ಬಂಗಾಳ ಸ್ಥಳೀಯ ಚುನಾವಣೆ: ತೃಣಮೂಲ ಕಾಂಗ್ರೆಸ್‌ ಮಡಿಲಿಗೆ 7 ಪುರಸಭೆ

ಉದ್ದಿಮೆಗಳಿಂದ 4 ವರ್ಷಗಳಲ್ಲಿ ₹ 957 ಕೋಟಿ ದೇಣಿಗೆ ಪಡೆದ ರಾಷ್ಟ್ರೀಯ ಪಕ್ಷಗಳು: ಎಡಿಆರ್‌ ವರದಿ | ಪ್ರಜಾವಾಣಿ

ಈ ಬಾರಿ ದಸರಾ ಉದ್ಘಾಟನೆಗೆ ಕವಿ ನಿಸಾರ್ ಅಹ್ಮದ್

‘‘ಸೋಲನ್ನೇ ಗೆಲುವಿನ ಸೋಪಾನವಾಗಿಸಿ’’ ಯುವ ಪ್ರತಿಭೆಗಳಿಗೆ ನಂದಿನಿ ಕೆ.ಆರ್. ಕಿವಿಮಾತು

ಕುಂದಾಪುರ ಕನ್ನಡ ಪದಗಳು- Kundapura Kannada Words - 4

Wednesday, August 16, 2017

ಕನ್ನಡೇತರರಿಂದ ಹರಿದಾಸರ ಪದ್ಯಗಳ ಗಾಯನ

ನಾಟಕ ಶಾಲೆಯ ಮೇಲೆ ಅಧಿಕಾರಿಗಳ ದಾಳಿಗೆ ತೀವ್ರ ಖಂಡನೆ

ಅಳಿವಿನ ಅಂಚಿಗೆ ಸಾಗುತ್ತಿರುವ ಭಾಷೆಗಳನ್ನು ಉಳಿಸಿ

ರಾಷ್ಟ್ರೀಯ ನಾಟಕ ಶಾಲೆ ಎತ್ತಂಗಡಿ; ಪ್ರತಿಭಟನೆ

ಕಾರ್ಕಳ ಮೂಡುಬಿದಿರೆ -- Moodabidri Karkala Documentary

ಡುಂಡಿರಾಜರ " ಕಿರುನಗೆ "

ಅಹಿಂಸೆಯಿಂದ ಹಿಂಸೆಗೆ-ಸಂಸ್ಕೃತಿಯಿಂದ ವಿಕೃತಿಗೆ- ಸ್ವಾತಂತ್ರ್ಯದ ಏಳು ದಶಕಗಳು

ಶಿಷ್ಠ ಸಾಹಿತ್ಯಕ್ಕೆ ಇರುವ ಮಾನ್ಯತೆ, ಜಾನಪದಕ್ಕೆ ದೊರೆಯಬೇಕು: ಡಾ. ಎಸ್.ಬಾಲಾಜಿ

Tuesday, August 15, 2017

ರಮ್ಯಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ

ಅನ್ಯ ಭಾಷೆಗಳನ್ನೂ ಪ್ರೀತಿಸೋಣ

ಕನಕದಾಸರು ದಾರ್ಶನಿಕ: ಚಿಕ್ಕಣ್ಣ

ಊರಿಂದ ಊರಿಗೆ ಅಲೆಯುತ್ತಿರುವ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ

ಗೂಗಲ್: ಕನ್ನಡದಲ್ಲೂ ವಾಯ್ಸ್ ಸರ್ಚ್‌

ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಕುಮಾರ್ ಕೊಲೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ | ಪ್ರಜಾವಾಣಿ

Sunday, August 13, 2017

ಕುವೆಂಪು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ

ಆತಂಕದ ಹಾದಿಯಲ್ಲಿ ಪ್ರಾದೇಶಿಕ ಭಾಷೆಗಳು: ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ

ಕವಿ ಕಾವ್ಯ ಮನ್ನಣೆ ಧಾರವಾಡ - 2017 ,

ಚಿದಂಬರ ಕಾಕತ್ಕರ್ - ವಿರಾಮದ ವೇಳೆಗಾಗಿ: ವಾಣಿ - ಪಾಣಿ - ಕೀಲಿಮಣೆ

ಜಿ. ಎನ್. ರಂಗನಾಥ ರಾವ್- ಅರುಂಧತಿಗೆ ಮತ್ತೊಂದು ಬೂಕರ್....?

'ಯುದ್ದ: ಒಂದು ಉದ್ಯಮ' ಪಾಠವನ್ನು ಹಿಂದೆಗೆದುಕೊಳ್ಳಲು ತೀರ್ಮಾನ

ಸಾಹಿತ್ಯಕ್ಕೆ ಜೈನ ಮಹಿಳೆಯರು ನೀಡಿರುವ ಕೊಡುಗೆ ಅಪಾರ

ಮರ ಸ್ಥಳಾಂತರಿಸಲು ಜಾಗೃತಿ ಜಾಥಾ

ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ; ಸರ್ಕಾರದ ನಿರ್ಲಕ್ಷ್ಯವೇ ಕಾರಣ?

Saturday, August 12, 2017

ಹಾಲಕ್ಕಿ ಒಕ್ಕಲಿಗರ ಹಾಡುಗಳು Halakki Vokkaliga women singing

ಯಕ್ಷರಂಗದಲ್ಲಿ ನೇಪಥ್ಯದಲ್ಲುಳಿದ ಭಾಗವತರು ಸತೀಶ ಕೆದ್ಲಾಯರು (A wonedrful Yakshaga...

ನಾಟಕ, ಸಂಗೀತ, ಶಿಲ್ಪ ಅಕಾಡೆಮಿಗೆ ಬಂದರು ಹೊಸ ಅಧ್ಯಕ್ಷರು

ಹರದಾಸ ಅಪ್ಪಚ್ಚಕವಿ ಅಧ್ಯಯನ ಗ್ರಂಥ, ವಿಶಿಷ್ಟ ಕೊಡವ ಸಂಸ್ಕೃತಿ ದಾಖಲೀಕರಣ ಬಿಡುಗಡೆ | Vartha Bharati- ವಾರ್ತಾ ಭಾರತಿ

ವಿಶ್ವವಿದ್ಯಾಲಯಗಳ ಮಸೂದೆ ವಿರುದ್ಧ ಪ್ರತಿಭಟನೆ

Friday, August 11, 2017

ಕಾವ್ಯಾ ಕಡಮೆ ನಾಗರಕಟ್ಟೆ - -ಜೀನ್ಸ್ ತೊಟ್ಟ ದೇವರು

ಕೆ.ಎಸ್. ಮಧುಸೂಧನ - ರನ್ನನ ಗದಾ ಯುದ್ದ ,

ಕನ್ನಡ ಅನುಷ್ಠಾನ: ಜಿಕೆವಿಕೆಗೆ ಮೆಚ್ಚುಗೆ

800 ವರ್ಷಗಳ ಹಿಂದಿನ ಆವೆಮಣ್ಣಿನ ಮಡಕೆಯಲ್ಲಿದ್ದ ವಸ್ತುವನ್ನು ನೋಡಿ ಬೆರಗಾದರು ವಿಜ್ಞಾನಿಗಳು | Vartha Bharati- ವಾರ್ತಾ ಭಾರತಿ

ಕನಕ ಹಲವು ವ್ಯಕ್ತಿತ್ವ ಸೇರಿಕೊಂಡ ವಿಚಾರವಾದಿ: ಕಾ.ತ.ಚಿಕ್ಕಣ್ಣ