ಸತ್ಯನಾರಾಯಣ, ಶ್ರೀಧರ ಬನವಾಸಿಗೆ ಪ್ರಶಸ್ತಿ | Prajavani: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನದ ವತಿಯಿಂದ ನೀಡುವ 2018ನೇ ಸಾಲಿನ ‘ಚಡಗ ಸ್ಮಾರಕ’ ಪ್ರಶಸ್ತಿಗೆ ಲೇಖಕ ಕೆ.ಸತ್ಯನಾರಾಯಣ ಅವರ ‘ಸಾವಿನ ದಶಾವತಾರ’ ಕಾದಂಬರಿ ಹಾಗೂ ಶ್ರೀಧರ ಬನವಾಸಿ ಅವರ ‘ಬೇರು’ ಕೃತಿಗಳು ಆಯ್ಕೆಯಾಗಿವೆ
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
No comments:
Post a Comment