ಭಾರತದ ಬೌದ್ಧಿಕ ಸಂಪತ್ತಿನ ಬಗ್ಗೆ ಕೀಳರಿಮೆ ಬೇಡ: ಡಾ.ಬಿ.ಎಂ.ಹೆಗ್ಡೆ | Vartha Bharati- ವಾರ್ತಾ ಭಾರತಿ: ಮಂಗಳೂರು, ನ. 4: ಜಗತ್ತಿನಲ್ಲಿ ಶ್ರೇಷ್ಠವಾದ ಬೌದ್ಧಿಕ ಸಂಪತ್ತು ಭಾರತದಲ್ಲಿದೆ. ಆದರೆ ಅದರ ಮಹತ್ವದ ಬಗ್ಗೆ ನಮಗೆ ಅರಿವಿನ ಕೊರತೆ ಇದೆ. ನಮ್ಮ ಜ್ಞಾನ ಸಂಪತ್ತಿನ ಬಗ್ಗೆ ನಮಗೆ ಕೀಳರಿಮೆ ತೊಡದು ಹಾಕಬೇಕಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ಬಿ.ಎಂ. ಹೆಗ್ಡೆ ತಿಳಿಸಿದ್ದಾರೆ. ಅವರು ನಗರದ ಟಿಎಂಎಪೈ ಸಭಾಂಗಣದಲ್ಲಿ ದಿ ಐಡಿಯಾ ಆಫ್ ಭಾರತದ ಮಂಗಳೂರು ಸಂಘಟನೆಯ ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಮಂಗಳೂರು ಲಿಟ್ ಫೆಸ್ಟ್ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ
No comments:
Post a Comment