stat Counter



Showing posts with label ದೀಪಾವಳಿ ಸಂಚಿಕೆಗಳು. Show all posts
Showing posts with label ದೀಪಾವಳಿ ಸಂಚಿಕೆಗಳು. Show all posts

Saturday, November 2, 2013

ದೀಪಾವಳಿ ವಿಶೇಷಾಂಕಗಳು 2013

ಪ್ರಜಾವಾಣಿ  ದೀಪಾವಳಿ ವಿಶೇಷಾಂಕ -೨೦೧೩ - ಬೆಲೆ  ರೂ . 50
ಉದಯವಾಣಿ  ದೀಪಾವಳಿ ವಿಶೇಷಾಂಕ  -೨೦೧೩ . ಬೆಲೆ-- ರೂ. 60
ವಿಜಯವಾಣಿ ದೀಪಾವಳಿ ವಿಶೇಷಾಂಕ - ೨೦೧೩ . ಬೆಲೆ  ರೂ. 50
ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ -೨೦೧೩ .  ಬೆಲೆ- ರೂ -50
ಕನ್ನಡಪ್ರಭ - ದೀಪಾವಳಿ ವಿಶೇಷಾಂಕ -೨೦೧೩.ಬೆಲೆ ರೂ. 25
 ಕರ್ಮವೀರ ದೀಪಾವಳಿ ವಿಶೇಷಾಂಕ ೨೦೧೩ . ಬೆಲೆ ರೂ. 50
    ಈ ಆರು ವಿಶೇಷಾಂಕಗಳು ರೂ. 285  ಕ್ಕೆ ಸಿಗುತ್ತವೆ.
    ಪಟಾಕಿ ಬಜೆಟ್ನನಲ್ಲಿ  ಈ ವಿಶೇಷಾಂಕಗಳನ್ನು ಕೊಂಡು ನಿಮ್ಮ ಮನೆಯ , ಶಾಲೆಯ , ಕಾಲೇಜಿನ ಜಾಣ ಜಾಣಿಯರಿಗೆ ಓದಲು  ದಯವಿಟ್ಟು ಕೊಡಿ -
                             - ಮುರಳೀಧರ ಉಪಾಧ್ಯ

Monday, October 24, 2011

ದೀಪಾವಳಿ ಸಂಚಿಕೆಗಳು.-2011.

ನನ್ನ ಬ್ಲಾಗ್ ನ ಓದುಗರಿಗೆಲ್ಲ ದೀಪಾವಳಿಯ ಶುಭಾಶಯಗಳು--ಮುರಳೀಧರ ಉಪಾಧ್ಯ





Wish you Happy Dipavali-Muraleedhara upadhya hiriadka, mupadhyahiri.blogspot.com
Star Rating-
ಪ್ರಜಾವಾಣಿ--------------------****
ಉದಯವಾಣಿ,ವಿಜಯಕರ್ನಾಟಕ--***
ಕನ್ನಡಪ್ರಭ,ಕರ್ಮವೀರ-------------**
ಮಂಗಳ---------------------------*
ದೀಪಾವಳಿ ಸಂಚಿಕೆಗಳಲ್ಲಿ ನೀವು ಮೆಚ್ಚಿದ ಕತೆ, ಕವನ, ಲೇಖನಗಳು ಯಾವುವು ? ಈ ಬ್ಲಾಗ್ನನಲ್ಲಿ ನಿಮ್ಮ ಅನಿಸಿಕೆ ಬರೆಯಿರಿ-