ಪ್ರಜಾವಾಣಿ ದೀಪಾವಳಿ ವಿಶೇಷಾಂಕ -೨೦೧೩ - ಬೆಲೆ ರೂ . 50
ಉದಯವಾಣಿ ದೀಪಾವಳಿ ವಿಶೇಷಾಂಕ -೨೦೧೩ . ಬೆಲೆ-- ರೂ. 60
ವಿಜಯವಾಣಿ ದೀಪಾವಳಿ ವಿಶೇಷಾಂಕ - ೨೦೧೩ . ಬೆಲೆ ರೂ. 50
ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ -೨೦೧೩ . ಬೆಲೆ- ರೂ -50
ಕನ್ನಡಪ್ರಭ - ದೀಪಾವಳಿ ವಿಶೇಷಾಂಕ -೨೦೧೩.ಬೆಲೆ ರೂ. 25
ಕರ್ಮವೀರ ದೀಪಾವಳಿ ವಿಶೇಷಾಂಕ ೨೦೧೩ . ಬೆಲೆ ರೂ. 50
ಈ ಆರು ವಿಶೇಷಾಂಕಗಳು ರೂ. 285 ಕ್ಕೆ ಸಿಗುತ್ತವೆ.
ಪಟಾಕಿ ಬಜೆಟ್ನನಲ್ಲಿ ಈ ವಿಶೇಷಾಂಕಗಳನ್ನು ಕೊಂಡು ನಿಮ್ಮ ಮನೆಯ , ಶಾಲೆಯ , ಕಾಲೇಜಿನ ಜಾಣ ಜಾಣಿಯರಿಗೆ ಓದಲು ದಯವಿಟ್ಟು ಕೊಡಿ -
- ಮುರಳೀಧರ ಉಪಾಧ್ಯ
No comments:
Post a Comment