" ಮಹತ್ವದ ಮಾತೆಂದರೆ ಇವನ್ನು ಓದುವಾಗ ಅನುವಾದಿತ ಕೃತಿಗಳು ಎಂದು ಅನ್ನಿಸುವುದೇ ಇಲ್ಲ. ಅಷ್ಟು ನವಿರಾಗಿ , ಸಂವೇದನಾಶೀಲವಾಗಿ,ಡಾ / ಮಧವಿ. ಎಸ್. ಭಂಡಾರಿ ಅವರು ಅವನ್ನು ಕನ್ನಡಕ್ಕಿಳಿಸಿದ್ದಾರೆ.ಕನ್ನಡ ಸಣ್ಣ ಕತೆ ಶ್ರೀಮಂತವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ನಮ್ಮ ನೆರೆಯ ಸಂಸೄತಿಯಿಂದ ಬಂಅದ ಈ ಕಥಾ ಸಂಕಲನ ನಮ್ಮ
ಕಥಾ ಲೋಕಕ್ಕೊಂದು ಮಹತ್ವದ ಕೊಡುಗೆ ಎಂಬುದು ನಿಸ್ಸಂದೇಹ ."
- ಗಿರೀಶ್ ಕಾರ್ನಾಡ್
ಪ್ರಕಾಶಕರು
- ಮಂದಾರ ಸಾಹಿತ್ಯ
ಮಂದಾರ, ಪದ್ಮನಾಭ ನಗರ,
ಡಯಾನ ಥೀಯೇಟರ್ ಹಿಂಬದಿ ರಸ್ತೆ ,
ಉಡುಪಿ -576101
ಮೊದಲ ಮುದ್ರಣ-2013
ಬೆಲೆ- ರೂ.120
ANTAHSVARA
-A collecton of Susmita Bagchi's Odisha stories traslated into KANNADA by Dr. Madhavi. S. Bhandary
Published by
MANDARA SAHITYA
Padmanabha Nagar,
Behind Diana theatre ,
Udupi- 576101
Phone- 0820-2525793
cell-9449085793
Email-madhavisbhandary@gmail.com
No comments:
Post a Comment