ಕವಿ ಕಡೆಂಗೋಡ್ಲು ಶಂಕರ ಭಟ್ಟರ { 1904-1968 } ಪತ್ನಿ ಶ್ರೀಮತಿ ಕಮಲಾ ಕಡೆಂಗೋಡ್ಲು ಅವರು ಇತ್ತೀಚೆಗೆ { ನವಂಬರ್ , 2013 } ತನ್ನ 98ರ ವಯಸ್ಸಿನಲ್ಲಿ ನಿಧನರಾದರು.
ಕಮಲಾ ಅವರು 1929ರಲ್ಲಿ , ಅಂದರೆ ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಶಂಕರ ಭಟ್ಟರನ್ನು ಮದುವೆಯಾಗಿದ್ದರು.
ಕಮಲಾ ಅವರು 1929ರಲ್ಲಿ , ಅಂದರೆ ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಶಂಕರ ಭಟ್ಟರನ್ನು ಮದುವೆಯಾಗಿದ್ದರು.
No comments:
Post a Comment