Vocaroo Voice Message -clik here to listen K.TARA BHAT { AUDIO }K. Tara Bhat Kannada Writer, recollects her childhood memories , talks about gendre discrimination in Karnataka.Interview by Namratha for Spandana T. V. Udupi . ಅವ್ಯಕ್ತ , ಲೋಟಸ್ ಪಾಂಡ್ ಕಾದಂಬರಿಗಳ ಲೇಖಕಿ ಕೆ. ತಾರಾ ಭಟ್ ಕೋಟೆಶ್ವರದ ತನ್ನ ಬಾಲ್ಯದ ಅನುಭವಗಳನ್ನು ಕುರಿತು , ಲಿಂಗಾಧಾರಿತ ಅಸಮಾನತೆಯ ಕುರಿತು ಈ ಸಂದರ್ಶನಲ್ಲಿ ವಿವರಿಸಿದ್ದಾರೆ .ಅವದಿ- -45 ನಿಮಿಷಗಳು . ಕೆ .ತಾರಾ ಭಟ್ ಕನ್ನ
ಡದ ಅಲಕ್ಷಿತ ಲೇಖಕಿಯರಲ್ಲಿ ಒಬ್ಬರು.- ಮುರಳೀಧರ ಉಪಾಧ್ಯ
No comments:
Post a Comment