
ನನ್ನ ಸಖೀಗೀತ ಬ್ಲಾಗಿಗೆ ಭೇಟಿ ನೀಡಿದವರ ಸಂಖ್ಯೆ ಒಂದು ಲಕ್ಷ ದಾಟಿದ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದಗಳು .ನಿಮ್ಮ ಸಲಹೆಗಳಿಗೆ ಸ್ವಾಗತ .
ನನ್ನ ಲೇಖನಗಳು, ಪುಸ್ತಕ ವಿಮರ್ಶೆಗಳು , ಭಾಷಣಗಳು { AUDIO } , ಕನ್ನಡ ಮತ್ತು ಭಾರತೀಯ ಸಾಹಿತ್ಯ ಕುರಿತ ಇತರರ ಲೇಖನಗಳ ಲಿಂಕ್ , ವೀಡಿಯೋಗಳು ಈ ಬ್ಲಾಗ್ನ್ ನಲ್ಲಿವೆ.
ಉಡುಪಿಯ ಸಾಹಿತ್ಯ ಸಮಾರಂಭಗಳ AUDIO ದಾಖಲೆ , ಯು. ಆರ್. ಅನಂತಮೂರ್ತಿಯವರ ಹತ್ತಾರು ಭಾಷಣಗಳು , ಆಳ್ವಾಸ್ ನುಡಿಸಿರಿಯ-೨೦೧೨- ಭಾಷಣಗಳ AUDIO ಈ ಬ್ಲಾಗ್ ನಲ್ಲಿ ಇವೆ
ಸಾಹಿತಿ ಮಿತ್ರರು , ಅಥವಾ ಅಭಿಮಾನಿಗಳು ಸಾಹಿತ್ಯ ಸಮಾರಂಭ ಭಾಷಣ , ಕವಿತಾ ವಾಚನಗಳನ್ನು ಮೊಬೈಲ್ನ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಈ ಮೈಲ್ ಮೂಲಕ ನನಗೆ ತಲುಪಿಸಿದರೆ ಈ ಬ್ಲಾಗ್ನ್ ನಲ್ಲಿ ಪ್ರಕಟಿಸುತ್ತೇನೆ .
ಮುರಳೀಧರ ಉಪಾಧ್ಯ ಹಿರಿಯಡಕ
http://mupadhyahiri.blogspot.in -Sakheegeetha
Email-mhupadhya@gmail.com
Cell- 9448215779
No comments:
Post a Comment