ಅನ್ನದ ಚಿತ್ರಗಳು - ಗ್ರಾಮೀಣ ಪತ್ರಿಕೋದ್ಯಮ ಶಿಬಿರ
ಅನ್ನದ ಚಿತ್ರಗಳು - ಗ್ರಾಮೀಣ ಪತ್ರಿಕೋದ್ಯಮ ಶಿಬಿರವನ್ನು ನಮ್ಮ ಮಾಧ್ಯಮ ಸಂಸ್ಕೃತಿ
ಅಭಿವೃದ್ಡಿ ಕೇಂದ್ರ ಸಂಘಟಿಸುತ್ತಿದೆ . ಬರುವ
2 0 1 4 ಜನವರಿ 9 , 1 0 ,1 1 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಳವೆ
ಮನೆಯಲ್ಲಿ ಶಿಬಿರ ನಡೆಯಲಿದೆ. ರಾಜ್ಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಹವ್ಯಾಸಿ &
ಕಾರ್ಯನಿರತ ಪತ್ರಕರ್ತರು ಭಾಗವಹಿಸಬಹುದು. ಈ ಸುದ್ದಿಯನ್ನು ತಮ್ಮ ಪತ್ರಿಕೆಯ ಕೃಷಿ
ಪುಟದಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಹಿರಿಯ ಬರಹಗಾರ ಶ್ರೀ ಅಡ್ಡೂರು ಕೃಷ್ಣರಾವ್ ಶಿಬಿರ ನಿರ್ದೇಶಕರು. ಡಾ. ನಿರಂಜನ
ವಾನಳ್ಳಿ , ಪೂರ್ಣಪ್ರಜ್ಞ ಬೇಳೂರು ಹಾಗೂ ನಾನು ಶಿಬಿರ ಸಂಪನ್ಮೂಲ ವ್ಯಕ್ತಿಗಳು. ನಮ್ಮ
ಕೃಷಿಯ ಸ್ಥಿತಿಗತಿ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಇದು. ಬರಹಕ್ಕೆ ವಿಷಯ ಆಯ್ಕೆ ,
ಸಂದರ್ಶನ , ಅಧ್ಯಯನ, ಛಾಯಾಗ್ರಹಣ, ನುಡಿಚಿತ್ರ ಬರವಣಿ ಪ್ರಾಯೋಗಿಕ ಪಾಠ ನಡೆಯುತ್ತದೆ.
ಹಾವೇರಿಯ ಶಿಗ್ಗಾವ್ ರಾಕ್ ಗಾರ್ಡನ್ ಗೆ ಅನ್ನದ ಚಿತ್ರ ವೀಕ್ಷಣೆ ಪ್ರವಾಸ & ಹಿರಿಯ
ಕಲಾವಿದ ಶ್ರೀ ಸುಲಬಕ್ಕನವರ್ ಜೊತೆ ಕೃಷಿ ಕಲೆಯ ಕುರಿತು ಮಾತುಕತೆ ನಡೆಯುತ್ತದೆ. 1 5
ಜನಕ್ಕೆ ಮಾತ್ರ ಅವಕಾಶವಿದೆ. ಶಿಬಿರ ಶುಲ್ಕ 1 500 ರೂಪಾಯಿಗಳು.
ಹೆಚ್ಹಿನ ವಿವರಗಳಿಗೆ
ಶಿವಾನಂದ ಕಳವೆ
ಸಂಚಾಲಕರು
ಮಾಧ್ಯಮ ಸಂಸ್ಕೃತಿ ಅಭಿವೃದ್ಡಿ ಕೇಂದ್ರ
ಮೊಬೈಲ್ - 9 4 4 8 0 2 3 7 1 5

No comments:
Post a Comment