ಮಂಗಳೂರು ವಿ. ವಿ ಯ ಕನ್ನಡ ಪ್ರೊ / {G. M } ಹುದ್ದೆಗೆ ಪಾದೇಕಲ್ಲು ವಿಷ್ಣು ಭಟ್ಟರು ಯಾಕೆ ಆಯ್ಕೆಯಾಗಲಿಲ್ಲ ?
ಬೇತಾಳನು ಮತ್ತೆ ಮರವನ್ನೇರಿ
ವಿಕ್ರಮನನ್ನು ಕುರಿತು -
" ಎಲೈ ವಿಕ್ರಮಾದಿತ್ಯ ,
ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ
ಕನ್ನಡ ಪ್ರೊ/ {G. M ] ಹುದ್ದೆಯ ಸಂದರ್ಶನದಲ್ಲಿ ,
ಹಳಗನ್ನಡ ವಿದ್ವಾಂಸ,
ಸಂಸ್ಕೃತ ಪಾಂಡಿತ್ಯ
ಯಕ್ಷಗಾನ ಸಾಹಿತ್ಯದಲ್ಲಿ ಪಿಎಚ್. ಡಿ ,
ಸೇಡಿಯಾಪು ಅವರ ’ ವಿಚಾರ ಪ್ರಪಂಚ " ದಂಥ ಹತ್ತಾರು ಗ್ರಂಥಗಳ ಸಂಪಾದನೆ ,
ಹತ್ತಾರು ಸಂಶೋಧನ ಲೇಖನಗಳು ,
ತುಳು ನಿಘಂಟಿನ ಅನುಭವ ,
೨೫ ವರ್ಷಗಳಿಗಿಂತ ಹೆಚ್ಚು ಬೋಧನೆಯ ಅನುಭವ ,
ಪ್ರಿನಿಪಾಲ್ ಹುದ್ದೆಯ ಆಡಳಿತ ಅನುಭವ,
ಪ್ರಾಧ್ಯಾಪಕನಿಗೆ ಇರಬೇಕಾದ ಮುತ್ತಿನ ಹಾರದಂತ ಮಾತು ,
ಶಿಷ್ಯ ವಾತ್ಸಲ್ಯ
ಈ ಎಲ್ಲ ಅರ್ಹತೆಗಳಿರುವ ಡಾ / ಪಾದೇಕಲ್ಲು ವಿಷ್ಣು ಭಟ್ಟರು ಯಾಕೆ ಆಯ್ಕೆ ಆಗಲಿಲ್ಲ ?
ಉತ್ತರ ಗೊತ್ತಿದ್ದೂ ಜಾಣ ಮೌನ ತಾಳಿದರೆ
ಪ್ರೊ/ ಎಸ್. ವಿ. ಪರಮೇಶ್ವರ ಭಟ್ಟರ ಆಣೆ " ಎಂದಿತು .
Why Dr/ Padekallu Vishnu Bhat was not selected for Mangalore university Kannada pro { G. M ] post ? -
This comment has been removed by a blog administrator.
ReplyDeleteThis comment has been removed by a blog administrator.
ReplyDeleteVery unfortunate
ReplyDelete