ಭಟ್ಟರ ತೋಟದ ಹತ್ತರೆ ಕಾಡಿಲ್ಲ್ಲಿವಾಸಿಸುತ್ತಿದ್ದವು ಮಂಗಂಗೊ
ಹೊಟ್ಟೆಗೆ ಏನೂ ಇಲ್ಲದ್ದೆ ಹಶುವಿಲಿ ಇದ್ದವು ಮರಲ್ಲಿ ಕೂದಲ್ಲೇ
ಮೊದಲು ಕಾಡಿಲ್ಲಿ ತಿಂಬಲೆ ತುಂಬಾ ಕಾಟುಹಣ್ಣು ಸಿಕ್ಯೊಂಡಿದ್ದತ್ತು
ಕಾರೆ ಕುಂಟಲ ಕೊಟ್ಟೆ ಅಬ್ಳಿಕೆ ಹಣ್ಣಿಲಿ ಕಾಡು ತುಂಬಿತ್ತು.
ಕಾಲ ಉರುಳಿತ್ತು ಕಾಡೂ ಹೋತು ಹಡಿಲು ಬಿದ್ದತ್ತು ನೆಲ ಎಲ್ಲಾ
ಪರದೇಶೀ ತಳಿ ಅಕೇಶಿಯಾಕ್ಕೆಆಶ್ರಯ ಆತೀ ಜಾಗೆಲ್ಲಾ
ಮಂಗ ಹಂದಿ ನರಿ ಕಾಟುಕೋಣ ಹೀಂಗೆ ಎಲ್ಲಕ್ಕೂ ಹಶು ಹೆಚ್ಚಾತು
ಪ್ರಾಣಿಗೊ ಎಲ್ಲ ಕಾಡು ಬಿಟ್ಟವು ಒಳಿದವು ಮಾತ್ರ ಮಂಗಂಗೊ
ತೋಟಲ್ಲಿ ತುಂಬಾ ಕಂಗು ಪೇರಳೆ ಹಲಸು ಮಾವಿನ ಬೆಳೆ ಇತ್ತು
ತೆಂಗಿನ ಮರಲ್ಲಿ ಬೊಂಡದ ಕೊನೆಗೊ ರಾಶಿರಾಶಿ ತುಂಬಿದ್ದತ್ತು
ಇದರ ನೋಡಿದ ತೊಂಡ ಮಂಗಂಗೆ ಒಂದು ಯೋಚನೆ ಹೊಳದತ್ತು
ಆನು ಹೇಳುದ ಕೇಳಿ ಬದುಕುಲೆ ಹಾದಿ ಇಲ್ಲಿದ್ದು ಹೇಳಿತ್ತು
ನೋಡಿ ತೋಟಲ್ಲಿ ತೆಂಗಿನ ಮರಲ್ಲಿ ಎಷ್ಟೊಂದು ಬೊಂಡದ ಕೊನೆ ಇದ್ದು
ಸೀವಿನ ಬೊಂಡದ ನೀರಿನ ಕುಡುದರೆ ಹಶು ಹೋಪಲೆ ಹೊತ್ತು ಎಷ್ಟಿದ್ದೂ
ಕೊಕೋ ಪೇರಳೆ ಬಾಳೇಹಣ್ಣು ಬಪ್ಪಂಗಾಯಿ ಅಲ್ಲಿದ್ದೂ
ಹಲಸಿನಹಣ್ಣು ಮಾವಿನಹಣ್ಣು ತಿಂಬಲೆ ತೋಟಲ್ಲಿ ಹಲವಿದ್ದೂ
ಅಜ್ಜನ ಮಾತು ಕೇಳಿ ತೋಟಕ್ಕೆ ಹಾರಿದವೆಲ್ಲಾ ಮಂಗಂಗೊ
ಬೊಂಡವ ಕುಡುದವು ಚೆಂಡೆಲು ಕೆಡೆದವು ಮಂಗನ ಬುದ್ಡಿ ಕೇಳೆಕ್ಕೋ
ಭಟ್ಟರ ತೋಟಲ್ಲಿ ಲೆಕ್ಕ ಹಾಕುಲೆ ಇಂದಿಂಗೆ ತೆಂಗು ನೂರಾರು
ಒಂದೇ ಒಂದು ಕಾಯಿಯು ಇಲ್ಲೆ ನಿತ್ಯದ ಚಟ್ನಿ ಕೊದಿಲಿಂಗೆ
ಎಲ್ಲೋರ ತೋಟದ ಕತೆ ಇದೇ ನಿತ್ಯಏರಿತ್ತು ತಲೆ ಬೆಶಿ ಎಲ್ಲೆಲ್ಲೂ
ಬೆಳೆಶಿದ್ದೆಲ್ಲಾ ಕಪಿ ಪಾಲಾದರೆ ಎಂತರ ತಿಂಬೊದು ನಾವೆಲ್ಲಾ
ಮೊದಲಿನ ಹಾಂಗೆ ಕಾಡು ಬೆಳೆಶುದೆ ನಮ್ಮ ಸಮಸ್ಯೆಗೆ ಪರಿಹಾರ
ಹೀಂಗೆ ಮಾಡಿದರೆ ಸುಖ ಸಮೃದ್ಧಿ ನಮ್ಮ ಬದುಕಿನ ಉದ್ಧಾರ
ಡಾ\ಸುಬ್ಬಣ್ಣಯ್ಯ ಕೋಟಿಗದ್ದೆ
ಸ.ಸಂಖ್ಯೆ 15844/ಪಿ.ಒ./1000
ಪ್ರಾಧ್ಯಾಪಕ,ಸೂಕ್ಷ್ಮ ಜೀವಿಶಾಸ್ತ್ರ ವಿಭಾಗ
ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
ಕುರುಂಜಿಬಾಗ್, ಸುಳ್ಯ-574327
e-mail : dr_s_kotigadde@yahoo.co.in
ಹೊಟ್ಟೆಗೆ ಏನೂ ಇಲ್ಲದ್ದೆ ಹಶುವಿಲಿ ಇದ್ದವು ಮರಲ್ಲಿ ಕೂದಲ್ಲೇ
ಮೊದಲು ಕಾಡಿಲ್ಲಿ ತಿಂಬಲೆ ತುಂಬಾ ಕಾಟುಹಣ್ಣು ಸಿಕ್ಯೊಂಡಿದ್ದತ್ತು
ಕಾರೆ ಕುಂಟಲ ಕೊಟ್ಟೆ ಅಬ್ಳಿಕೆ ಹಣ್ಣಿಲಿ ಕಾಡು ತುಂಬಿತ್ತು.
Dr. Subbannayya Kotigadde |
ಪರದೇಶೀ ತಳಿ ಅಕೇಶಿಯಾಕ್ಕೆಆಶ್ರಯ ಆತೀ ಜಾಗೆಲ್ಲಾ
ಮಂಗ ಹಂದಿ ನರಿ ಕಾಟುಕೋಣ ಹೀಂಗೆ ಎಲ್ಲಕ್ಕೂ ಹಶು ಹೆಚ್ಚಾತು
ಪ್ರಾಣಿಗೊ ಎಲ್ಲ ಕಾಡು ಬಿಟ್ಟವು ಒಳಿದವು ಮಾತ್ರ ಮಂಗಂಗೊ
ತೋಟಲ್ಲಿ ತುಂಬಾ ಕಂಗು ಪೇರಳೆ ಹಲಸು ಮಾವಿನ ಬೆಳೆ ಇತ್ತು
ತೆಂಗಿನ ಮರಲ್ಲಿ ಬೊಂಡದ ಕೊನೆಗೊ ರಾಶಿರಾಶಿ ತುಂಬಿದ್ದತ್ತು
ಇದರ ನೋಡಿದ ತೊಂಡ ಮಂಗಂಗೆ ಒಂದು ಯೋಚನೆ ಹೊಳದತ್ತು
ಆನು ಹೇಳುದ ಕೇಳಿ ಬದುಕುಲೆ ಹಾದಿ ಇಲ್ಲಿದ್ದು ಹೇಳಿತ್ತು
ನೋಡಿ ತೋಟಲ್ಲಿ ತೆಂಗಿನ ಮರಲ್ಲಿ ಎಷ್ಟೊಂದು ಬೊಂಡದ ಕೊನೆ ಇದ್ದು
ಸೀವಿನ ಬೊಂಡದ ನೀರಿನ ಕುಡುದರೆ ಹಶು ಹೋಪಲೆ ಹೊತ್ತು ಎಷ್ಟಿದ್ದೂ
ಕೊಕೋ ಪೇರಳೆ ಬಾಳೇಹಣ್ಣು ಬಪ್ಪಂಗಾಯಿ ಅಲ್ಲಿದ್ದೂ
ಹಲಸಿನಹಣ್ಣು ಮಾವಿನಹಣ್ಣು ತಿಂಬಲೆ ತೋಟಲ್ಲಿ ಹಲವಿದ್ದೂ
ಅಜ್ಜನ ಮಾತು ಕೇಳಿ ತೋಟಕ್ಕೆ ಹಾರಿದವೆಲ್ಲಾ ಮಂಗಂಗೊ
ಬೊಂಡವ ಕುಡುದವು ಚೆಂಡೆಲು ಕೆಡೆದವು ಮಂಗನ ಬುದ್ಡಿ ಕೇಳೆಕ್ಕೋ
ಭಟ್ಟರ ತೋಟಲ್ಲಿ ಲೆಕ್ಕ ಹಾಕುಲೆ ಇಂದಿಂಗೆ ತೆಂಗು ನೂರಾರು
ಒಂದೇ ಒಂದು ಕಾಯಿಯು ಇಲ್ಲೆ ನಿತ್ಯದ ಚಟ್ನಿ ಕೊದಿಲಿಂಗೆ
ಎಲ್ಲೋರ ತೋಟದ ಕತೆ ಇದೇ ನಿತ್ಯಏರಿತ್ತು ತಲೆ ಬೆಶಿ ಎಲ್ಲೆಲ್ಲೂ
ಬೆಳೆಶಿದ್ದೆಲ್ಲಾ ಕಪಿ ಪಾಲಾದರೆ ಎಂತರ ತಿಂಬೊದು ನಾವೆಲ್ಲಾ
ಮೊದಲಿನ ಹಾಂಗೆ ಕಾಡು ಬೆಳೆಶುದೆ ನಮ್ಮ ಸಮಸ್ಯೆಗೆ ಪರಿಹಾರ
ಹೀಂಗೆ ಮಾಡಿದರೆ ಸುಖ ಸಮೃದ್ಧಿ ನಮ್ಮ ಬದುಕಿನ ಉದ್ಧಾರ
ಡಾ\ಸುಬ್ಬಣ್ಣಯ್ಯ ಕೋಟಿಗದ್ದೆ
ಸ.ಸಂಖ್ಯೆ 15844/ಪಿ.ಒ./1000
ಪ್ರಾಧ್ಯಾಪಕ,ಸೂಕ್ಷ್ಮ ಜೀವಿಶಾಸ್ತ್ರ ವಿಭಾಗ
ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
ಕುರುಂಜಿಬಾಗ್, ಸುಳ್ಯ-574327
e-mail : dr_s_kotigadde@yahoo.co.in
No comments:
Post a Comment