stat Counter



Saturday, June 28, 2014

ಮುರಳಿಧರ ಉಪಾಧ್ಯ - ನನ್ನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ ಮೂರು ಲಕ್ಷ ದಾಟಿದ ಸಂದರ್ಭದಲ್ಲಿ ..

ನನ್ನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ ಮೂರು ಲಕ್ಷ ದಾಟಿದ ಸಂದರ್ಭದಲ್ಲಿ  ಓದುಗರಿಗೆಲ್ಲ ಧನ್ಯವಾದಗಳು.
 ನಿಮ್ಮ ಸಲಹೆ , ಸೂಚನೆಗಳಿಗೆ ಸ್ವಾಗತ - mhupadhya@gmail.com

1 comment:

  1. ಅಭಿನಂದನೆಗಳು ಸರ್ ,ನೀವು ಇಲ್ಲಿ ಅನೇಕ ಮಹತ್ವದ ಲೇಖನಗಳ ಕೊಂಡಿಯನ್ನು ಹಾಕುವ ಕಾರಣ ನಮಗೆ ತುಂಬಾ ಸಹಾಯ ಆಗಿದೆ ,ನಿಮ್ಮ ಬೆಂಬಲದೊಂದಿಗೆ ಪ್ರಾರಂಭವಾದ ನನ್ನ ಬ್ಲಾಗ್ ಗೆ 41,204 ಮಂದಿ ಭೇಟಿ ನೀಡಿದ್ದಾರೆ ,ನನ್ನ ಬ್ಲಾಗ್ ಅನ್ನುಕನ್ನಡ ಬ್ಲಾಗ್ ಕೊಂಡಿಯಲ್ಲಿ ಸೇರಿಸಿರುವ ಕಾರಣ ಬೇಗ ವೇಗ ಸಿಕ್ಕಿತು ,ಧನ್ಯವಾದಗಳು

    ReplyDelete