ಸುಮಾರು
ಐವತ್ತರ ದಶಕದಲ್ಲಿ ಒಂದು ಸನ್ಮಾನ ಸಮಾರಂಭ , ಕವಿ ಬೇಂದ್ರೆಯವರಿಗೆ . ಅಲ್ಲಿ ಒಬ್ಬರಿಂದ
ಸ್ವಾಗತ ಭಾಷಣ - " ಪ್ರಸ್ತುತ ನಮ್ಮ ನಾಡಿನಲ್ಲಿ ಕವಿಗಳ ಹಾವಳಿಯೇ ಹೆಚ್ಚಾಗುತ್ತಿದೆ
ಮನೆ ಮನೆಗಳಲ್ಲಿಯೂ ಕವಿಗಳೇ ಕವಿಗಳು................ಇತ್ಯಾದಿ ( ನಿನ್ನೆ ಸ್ಟೇಟಸ್
ನಲ್ಲಿ ಹಾಕಿದ್ದೆನಲ್ಲಾ " ......" ಹೀಗೆ ಅದೆಲ್ಲಾ ) 50 ರ ದಶಕದಲ್ಲಿಯೇ ಹೀಗೆಲ್ಲಾ
ಆತಂಕವಾಗುತ್ತಿತ್ತು ಹಲವರಿಗೆ . ಇನ್ನು 50 ದಶಕಗಳ ನಂತರ ಈಗ .
ಅದಕ್ಕೆ ಬೇಂದ್ರೆಯವರು ತಮ್ಮ ಭಾಷಣದಲ್ಲಿ ನೀಡಿದ ಪ್ರತಿಕ್ರಿಯೆ ಇಂದು ನಿಮ್ಮ ಮುಂದೆ :
" ಹೀಗೆಲ್ಲಾ ಸ್ವಾಗತ ಮಾಡಿದವರ ಪೇಚಾಟವಾಗಿದೆ . ನಿಜವಾಗಿಯೂ ಕವಿಗಳ ಸಂಖ್ಯೆ ಹೆಚ್ಚಾದರೆ ಪೇಚಾಟವೇನು ಇಲ್ಲ . ಮಾನವರೆಲ್ಲರೂ ಒಮ್ಮೆ ಕವಿಗಳಾಗಲೇ ಬೇಕು. ಅವರು ಮಾತನಾಡುವುದೇ ಕಾವ್ಯವಾಗಬೇಕಾಗಿದೆ. ಹೃದಯವನ್ನು ಹಿಗ್ಗಿಸುವವ ಕವಿ . "
[ ಜಿ. ಎನ್. ನಾಗರಾಜರ Face Book ನಿಂದ }

No comments:
Post a Comment