ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ದ. ರಾ.ಬೇಂದ್ರೆ. Show all posts
Showing posts with label ದ. ರಾ.ಬೇಂದ್ರೆ. Show all posts
Sunday, May 22, 2016
Sunday, January 31, 2016
ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ - - ಜಿ. ಕೃಷ್ಣಪ್ಪ
ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ: ನಾದಲೀಲೆ ಹಾಗೂ ನಿಸರ್ಗದ ಉಪಾಸನೆ ಎರಡನ್ನೂ ಒಳಗೊಂಡ ಅದ್ಭುತ ಪದ್ಯ ‘ಪಾತರಗಿತ್ತಿ’. ವರಕವಿ ಬೇಂದ್ರೆಯ ಮಗು ಮನಸ್ಸನ್ನು ಸೂಚಿಸುವ ಈ ಕವಿತೆ ಚಿಣ್ಣರ ಜೊತೆಗೆ ದೊಡ್ಡವರನ್ನೂ ಕುಣಿಸುವಂತಿದೆ. ಜ. 31 ‘ಕವಿದಿನ’– ಕವಿ ಬೇಂದ್ರೆಯವರ ಹುಟ್ಟಿದ ದಿನ. ಕವಿತೆಯ ಓದು – ವಿಶ್ಲೇಷಣೆ ಕವಿಯನ್ನು ನೆನಪಿಸಿಕೊಳ್ಳುವ ಅತ್ಯುತ್ತಮ ವಿಧಾನ.

Thursday, December 3, 2015
Saturday, August 15, 2015
Wednesday, July 29, 2015
Thursday, April 9, 2015
Sunday, February 1, 2015
Saturday, October 4, 2014
Saturday, August 16, 2014
Monday, August 4, 2014
ಎಸ್.ಆರ್. ವಿಜಯಶಂಕರ್ - ಬೇಂದ್ರೆ ಕವನ ’ಛಾಯೆ ’
Pls clik title to read S. R. Vijayashankar's article- Bendre's poem CHAYE
Saturday, June 21, 2014
ಬೇಂದ್ರೆ - ಕವಿಗಳ ಸಂಖ್ಯೆ ಹೆಚ್ಚಾದರೆ ಪೇಚಾಟವೇನೂ ಇಲ್ಲ
ಸುಮಾರು
ಐವತ್ತರ ದಶಕದಲ್ಲಿ ಒಂದು ಸನ್ಮಾನ ಸಮಾರಂಭ , ಕವಿ ಬೇಂದ್ರೆಯವರಿಗೆ . ಅಲ್ಲಿ ಒಬ್ಬರಿಂದ
ಸ್ವಾಗತ ಭಾಷಣ - " ಪ್ರಸ್ತುತ ನಮ್ಮ ನಾಡಿನಲ್ಲಿ ಕವಿಗಳ ಹಾವಳಿಯೇ ಹೆಚ್ಚಾಗುತ್ತಿದೆ
ಮನೆ ಮನೆಗಳಲ್ಲಿಯೂ ಕವಿಗಳೇ ಕವಿಗಳು................ಇತ್ಯಾದಿ ( ನಿನ್ನೆ ಸ್ಟೇಟಸ್
ನಲ್ಲಿ ಹಾಕಿದ್ದೆನಲ್ಲಾ " ......" ಹೀಗೆ ಅದೆಲ್ಲಾ ) 50 ರ ದಶಕದಲ್ಲಿಯೇ ಹೀಗೆಲ್ಲಾ
ಆತಂಕವಾಗುತ್ತಿತ್ತು ಹಲವರಿಗೆ . ಇನ್ನು 50 ದಶಕಗಳ ನಂತರ ಈಗ .
ಅದಕ್ಕೆ ಬೇಂದ್ರೆಯವರು ತಮ್ಮ ಭಾಷಣದಲ್ಲಿ ನೀಡಿದ ಪ್ರತಿಕ್ರಿಯೆ ಇಂದು ನಿಮ್ಮ ಮುಂದೆ :
" ಹೀಗೆಲ್ಲಾ ಸ್ವಾಗತ ಮಾಡಿದವರ ಪೇಚಾಟವಾಗಿದೆ . ನಿಜವಾಗಿಯೂ ಕವಿಗಳ ಸಂಖ್ಯೆ ಹೆಚ್ಚಾದರೆ ಪೇಚಾಟವೇನು ಇಲ್ಲ . ಮಾನವರೆಲ್ಲರೂ ಒಮ್ಮೆ ಕವಿಗಳಾಗಲೇ ಬೇಕು. ಅವರು ಮಾತನಾಡುವುದೇ ಕಾವ್ಯವಾಗಬೇಕಾಗಿದೆ. ಹೃದಯವನ್ನು ಹಿಗ್ಗಿಸುವವ ಕವಿ . "
[ ಜಿ. ಎನ್. ನಾಗರಾಜರ Face Book ನಿಂದ }
ಅದಕ್ಕೆ ಬೇಂದ್ರೆಯವರು ತಮ್ಮ ಭಾಷಣದಲ್ಲಿ ನೀಡಿದ ಪ್ರತಿಕ್ರಿಯೆ ಇಂದು ನಿಮ್ಮ ಮುಂದೆ :
" ಹೀಗೆಲ್ಲಾ ಸ್ವಾಗತ ಮಾಡಿದವರ ಪೇಚಾಟವಾಗಿದೆ . ನಿಜವಾಗಿಯೂ ಕವಿಗಳ ಸಂಖ್ಯೆ ಹೆಚ್ಚಾದರೆ ಪೇಚಾಟವೇನು ಇಲ್ಲ . ಮಾನವರೆಲ್ಲರೂ ಒಮ್ಮೆ ಕವಿಗಳಾಗಲೇ ಬೇಕು. ಅವರು ಮಾತನಾಡುವುದೇ ಕಾವ್ಯವಾಗಬೇಕಾಗಿದೆ. ಹೃದಯವನ್ನು ಹಿಗ್ಗಿಸುವವ ಕವಿ . "
[ ಜಿ. ಎನ್. ನಾಗರಾಜರ Face Book ನಿಂದ }
Thursday, January 30, 2014
Saturday, January 18, 2014
Monday, November 4, 2013
Monday, October 7, 2013
Saturday, September 14, 2013
ಆನಂದ ಕಂದರ’ ನಲ್ವಾಡುಗಳು ’ ಭಾಗ - 2 { Audio } - -ಮುಕುಂದ ಕುಲಕರ್ಣಿ ಮತ್ತು ಬಳಗ
Ananda Kanda's Kan
nada Songs by Mukund Kulkarni Part-2 - Muraleedhara.upadhya -clik here to listen
ಮುಕುಂದ ಕುಲಕರ್ಣಿ ಮತ್ತು ಬಳಗ
ಹಾಡಿದವರು -
- ಮುಕುಂದ ಕುಲಕರ್ಣಿ
- ಶ್ರುತಿ ಮೇಗುಂಡಿ
-ಮಹಮ್ಮದ್ ಶಫೀ ಮಾಲ್ಕರ್,
ಹಾರ್ಮೋನಿಯಮ್ - ಎಮ್.ಆರ್. ಬಾಬಾನವರ್
ತಬಲಾ - ಸುರೇಶ್ ನಿಡಗುಂಡಿ
ವಯೋಲಿನ್ - ಶಂಕರ ಕಬಾಡಿ
Contact -ಮುಕುಂದ ಕುಲಕರ್ಣಿ -cell-9342646173
Recorded at Govina Pai Research Centre Udupi - August 2013-All rights reserved by Artists
ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವಾ - ಬೇಂದ್ರೆ
ಮುಕುಂದ ಕುಲಕರ್ಣಿ ಮತ್ತು ಬಳಗ
ಹಾಡಿದವರು -
- ಮುಕುಂದ ಕುಲಕರ್ಣಿ
- ಶ್ರುತಿ ಮೇಗುಂಡಿ
-ಮಹಮ್ಮದ್ ಶಫೀ ಮಾಲ್ಕರ್,
ಹಾರ್ಮೋನಿಯಮ್ - ಎಮ್.ಆರ್. ಬಾಬಾನವರ್
ತಬಲಾ - ಸುರೇಶ್ ನಿಡಗುಂಡಿ
ವಯೋಲಿನ್ - ಶಂಕರ ಕಬಾಡಿ
Contact -ಮುಕುಂದ ಕುಲಕರ್ಣಿ -cell-9342646173
Recorded at Govina Pai Research Centre Udupi - August 2013-All rights reserved by Artists
ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವಾ - ಬೇಂದ್ರೆ
Tuesday, June 11, 2013
Friday, December 21, 2012
ದ. ರಾ. ಬೇಂದ್ರೆಯವರ ಒಂದು ಪತ್ರ - ಪ್ರೊ/ಶ್ರೀಶ ಬಲ್ಲಾಳರಿಗೆ
Post Card written by kannada Poet D. R. Bendre to Pro Sreesha Ballal Udupi. ದ. ರಾ. ಬೇಂದ್ರೆ ಕೈಬರಹ
Monday, November 12, 2012
Subscribe to:
Posts (Atom)




ನನ್ನನ್ನು ಕಾಡಿದ ’ನಾಕು ತಂತಿ’ – ರವೀಂದ್ರ ಗಂಗಲ್ « ಅವಧಿ / Avadhi

TAYIYA CHOCHILA MAGA