‘ರೈತರು ವಾಚ್‌ಮನ್ ಆಗುವ ಭಯ’: ‘ಕೇಂದ್ರ ಸರ್ಕಾರವು ಕಾರ್ಪೊರೇಟ್‌್ ಕೃಷಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಅದರಿಂದ ಕೃಷಿ ಭೂಮಿ ಕಂಪೆನಿಗಳ ಪಾಲಾಗಲಿದೆ. ಪರಿಣಾಮ ರೈತರು ಕಂಪೆನಿಗಳಲ್ಲಿ ಕೂಲಿ ಹಾಗೂ ವಾಚ್‌ಮನ್ ಆಗಿ ಕೆಲಸ ಮಾಡಬೇಕಾಗುತ್ತದೆ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ ಆತಂಕ ವ್ಯಕ್ತಪಡಿಸಿದರು.

No comments:
Post a Comment