stat Counter



Sunday, March 13, 2016

ಉಳ್ಳವರಿಗೆ ಮೀಸಲಾತಿ ಬೇಡ -ಆರ್. ಎಸ್. ಎಸ್

ಉಳ್ಳವರಿಗೆ ಮೀಸಲಾತಿ ಬೇಡ: ಆರ್ಥಿಕವಾಗಿ ಮುಂದುವರಿದ ಸಮುದಾಯಗಳಿಗೆ ಮೀಸಲಾತಿ ನೀಡಬಾರದು ಎಂದು ಆರ್‌ಎಸ್‌ಎಸ್‌ ಪ್ರತಿಪಾದಿಸಿದೆ. ಹರಿಯಾಣದಲ್ಲಿ ಇತ್ತೀಚೆಗೆ ಜಾಟ್‌ ಸಮುದಾಯ ಮೀಸಲಾತಿಗೆ ಒತ್ತಾಯಿಸಿ  ನಡೆಸಿದ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಈ ಹೇಳಿಕೆ ನೀಡಿದೆ.

No comments:

Post a Comment